TIGHT BINDING BOOK
TEXT PROBLEM
WITHIN THE
BOOK ONLY TEXT FLY WITHIN
THE BOOK ONLY
UNIVERSAL LIBRARY ೧೧
OU 19859
AdVddl | IVSHAINN
OSMANIA UNIVERSITY LIBRARY
Kz K S05
Call No. ಕ್ರ 4 | 4 Accession No. Author ಅಕಿರಾ ಬರ್ಥ Title ಕ್ರೀಪದ ೪ ೦೪ [287
This book should be returned on or before the date last marked below. .
)
(ಟೂ. ಬಜ್
wis
3೮ ಇಕಾ:
ಗಳಿಗೂ ನಲುಕ್
ಕ ಧನ
ರನು ಈ
ಖಾ ಪ್ರೀ |ನನ್ಮೊ
ಬುರೂಸ
is
ಅ ಹಂಸ ವಿಜಯಮಾಲಾ ಐದನೆಯ ಮೊಗ್ಗೆ ಭಕ್ತ ಲೀಪಾದರಾಜರು ರೆ
ಲೇಖಕರು ಮತ್ತು ಪ್ರಕಾಶಕರು: ಹಂಡೆ ಗುರು ನ್ನೇದವಮ್ಯಾಷಸ ದಾಸರು, ಕೀರ್ತನಾಲಂಕಾರ, ಉಡುಪಿ.
ಮುದ್ರಕರು: 9, ಫಾರ § ಮೆಜಿಸ್ಟಿಕ್ ಪ್ರೆಸ್, ಉಡುಪಿ.
1957 (ಇದರ ಸಂಪೂರ್ಣ ಹಕ್ಕು ಕಾದಿಡಲ್ಪಟ್ಟಿದೆ.)
ಬೆಲೆ: ೦-೧೨-೦
ಅರ್ಪಣೆ
ನಮ್ಮ ಮಾಲೆಯ ಈ ಮೊಗ್ಗೆಯ ಪ್ರಕಾಶನಕ್ಕೆ ಭಕ್ತ ಗೋವಿಂದ ದಾಸರ ಸುಪುತ್ರರು ತನ್ಮು ತೀರ್ಥರೂಸರ ಸ್ಮರಣಾರ್ಥವಾಗಿ ವಿಶೇಷ ಧನಸಹಾಯವನ್ನು ನೀಡಿರುವರು,
ಈ ಮೊಗ್ಗೆಯು, ಕೇವಲ ಇತ್ತೀಚೆಗೆ ನಮ್ಮ ಉಡುಪಿ ಶೀಕೃಷ್ಣ ನನ್ನು ಭಕ್ತಿಯಿಂದ ಗಾನರಸದಿಂದ ಕೂಡಿ ಹಾಡಿ ಒಲಿಸಿಕೊಂಡು ಬಾಳನ್ನು ಶೀ ಹರಿಸೇವೆಗೇ ವಿನಿಯೋಗಿಸಿ ಶೀಹರಿಸಾಸ್ನಿಧ್ಯವನ್ನು ಸೇರಿ ತಮ್ಮ ಕೀರ್ತಿ ಶರೀರದಲ್ಲಿ ನಾಡಿನಾದ್ಯಂತ ಕಂಗೊಳಿಸುತ್ತಿರುವ ("ಭಕ್ತ ಗೋವಿಂದ ದಾಸರು?” ಇವರ ಸ್ಮರಣಾರ್ಥವಾಗಿ ಈ ಮಹಾನುಭಾವರ ಅಂತರ್ಗತನಾದ ಶ್ರೀಕೃಷ್ಣನಿಗೆ ಅರ್ಪಿಸಿರುತ್ತೇವೆ*
(ಶೀ ಗೋಪಿಂದ ದಾಸರ ಸುಪುತ್ರರು ತಮ್ಮ ಕುತ್ತೆತ್ತೂರಿನ «ಗೋವಿಂದ ಭವನ?ದಲ್ಲಿ ಸಕಲ ಸಂಸಪದ್ಭರಿತರಾಗಿ ಮುಖ್ಯವಾಗಿ ಠೀಹರಿಗುರುಗಳ ಸೇವಾ ತತ್ಸರೆರಾಗಿ ಚಿರಕಾಲ ಪುತ್ರಮಿತ್ರ ಬಾಂಧವರೊಡನೆ ನಿಷ್ಣು ಭಕ್ತರ ಸಮಾ ಗಮದಿಂದ ಆನಂದದಿಂದಿರೆಲಿ ಎಂದು ನಾವು ರಂಗನಿಠ್ಕಲನನ್ನು ಪ್ರಾರ್ಥಿಸುತ್ತೇನೆ,
ಪ್ರಕಾಶಕ-ಲೇಖಕ.
೨ ಪದಿಯ ಭಯವ ಪರಿಹರಿಸಿದವನಾರೈ ಹ್ರಿತನ ಭವಭಂಜನನಾರೈ ರಿಗಸುರರಿಂದ ಬಂದ ಪರಿಪ ಗಳನೆಲ್ಲ ಖಂಡಿಸಿದನಾ | ಹಯವದನನೊಬ್ಬನೆ ತನ್ನವರ ಯವ ಬಿಡಿಸಿ ತಕ್ಕೈಸಿಕೊಂಬ
PAR
೨
KE ೫ ಜನ
J © ಜ.೩ (GL ಛಿ
| --ಅೀವಾದಿರಾಜ ಸ್ವಾಮಿಗಳು.
ಐ೨೮೮೮೮೮೮೦೮೮೦೦೦೮೧೮೦೮೦೦೮೮೦೦೦೦೮೦೦೮೧೮೦೦೮೮೦೦೪೦೮೮೮೦೮೦೦೦೮ಲ೮
ಇ
೨೨೦೨೮೨೦೮೨೦ ೨೨೦೨೦೮೦೦೦೦೦೦೦೦೦೦೦೮೦೦೦೦೦೨೮೪೦೮೮೮೮೦೦೮೮೮೦೨೮೦೮೨೦೮೮೮೮೦೦೮೦೮೦೮೦೦೨೦೦೦೦೮೦೦೦೦
೧೨೦೨೦೦೧೦
೦೦೨೦೦೮೦೦೮೦೦ ೦೦೦೦೮೮೦೮೮೦೮೪೦೦೦೦೮೦೦೮೦೮೦೦೦೦೦೦೦೦೦೦೦೦೦(
೧೦೦೦೦೦೦೦೦೦೮೦೦೦೦೦೦೮೮೨೮೮೮೮೮೮೦೮೮೦೦೦೮೦೦೮೮೮೦೮೮೦೮೦೦೦೦೦೮೦೦೦೦೦೦೦೦೦೦೦೦೦೦೦೦೦೦೦೦೦೦೨೦೦
ಲೇಖಕನ ನಿಜ್ಞಾ ಸನೆ ರ
ಶ್ರೀ ಶ್ರೀಪಾದರಾಜರ ಚರಿತ್ರೆಯನ್ನು ಅದಷ್ಟು ಸರಳವಾಗಿ ಸರ್ವ ಸುಜನರಿಗೂ ಉಪಕಾರವಾಗಲೆಂಬ ದ ಸ್ಟಿಯಿಂದ ಬರೆದಿರುತ್ತೇನೆ.
ಎಲ್ಲರೂ ಓದಿ ರಂಗ ವಿಠ್ಠಲನ ಕೃಪೆಗೆ ಪಾತ್ರರಾದರೆ ನಾನೂ ಪಾತ್ರ ನಾದಂತೆ.
ಈ ಮೊಗ್ಗೆಯು ಪ್ರಕಟವಾಗಲು ಸಪ್ರೇಮಪೂರ್ವಕ ಸಹಾಯ ವನ್ನು ನೀಡಿದ ಮತ್ತು--ಇಂತಹ ಅನೇಕ ಧಾರ್ಮಿಕ ಕಾರ್ಯಗಳನ್ನು ತಮ್ಮ ಸ್ವಂತ ಕೆಲಸವೆಂದು ತಿಳಿದು ಸರ್ವ ವಿಧದಿಂದಲೂ ಸಹಾಯ ಸಹಾ ನುಭೂತಿಗಳನ್ನು ನೀಡುತ್ತಿರುವ “ವೇ|| ಗೋವಿಂದದಾಸರ ಸುಪುತ್ರರು ಗೋವಿಂದ ಭವನ ಕುತ್ತೆತ್ತೂರು?--ಇವರಿಗೆ ಶ್ರೀರಂಗ ವಿಠ್ಠಲನು ತನ್ನ ಪರಮ ಮಂಗಳ ನಾಮಸ್ಮರಣೆಯ ಆನಂದನನ್ನೂ ಸಕಲ ಐಹಿಕಾಮುಷ್ಮಿಕ ಸುಫಲಗಳನ್ನು ಸದಾ ನೀಡಲೆಂದು ಅವನ ಅಡಿದಾನರೆಗಳಲ್ಲಿ ಮತ್ತೊಮ್ಮೆ ಪ್ರಾರ್ಥಿಸುತ್ತೇನೆ.
ಸಕಾಲದಲ್ಲಿ ನಮ್ಮ ೫ನೆಯ ಮೊಗ್ಗೆಯನ್ನು ಸುಂದರವಾಗಿ ಮುದ್ರಿಸಿ ಕೊಟ್ಟ ಮೆಜಿಸ್ಟಿ ಪ್ರೆಸ್ಸಿನ ಮಾಲಕರಿಗೂ ಅವರ ಸಹಾಯಕರಿಗೂ ನನ್ನ ಧನ್ಯವಾದಗಳು.
ತನುಮುನಧನದಿಂದ ಸಹಾಯ ನೀಡುತ್ತಿರುನ ಸಕಲರಿಗೂ ನನ್ನ ಧನ್ಯವಾದಗಳು,
ಉಡುಪಿ,
ಹ್ ಜಿ, ಕ | kek adc
ಲೇಖಕರ ಇತರ ಗ್ರಂಥಗಳು-
ಮತ್ತು ಅವುಗಳ ರಚನೆಯ ಬಗ್ಗೆ ನಿದ್ಯಾಂಸರ ಅಭಿಪ್ರಾಯಗಳು Piha 20-8 1956ರಲ್ಲಿ
“ಭಕ್ತ ರಾಘನೇಂದ್ರರು' -*......ಲೇಖಕರು ಗುರುಮಾಹಾಕ್ಮೆ ಯನ್ನು ಕೊಂಡಾಡಿದ್ದಾರೆ. ಜೀವನವು ಪರಿಪೂರ್ಣವಾಗಚೇಕಾದರೆ ಮಾನನ ನಲ್ಲಿ ಮಾನನೀಯೆತೆಯೊಡಮೂಡಿ ಮಾಹಾತ್ಮ್ಯ ಜ್ಞಾನಪೂರ್ವಕವಾದ ಸುದೃಢ ಸ್ನೇಹವು ಮೂಡಿ ಬರಬೇಕಾದರೆ - ಜನತೆಯೊಲವು ಭಕ್ತಿಮಾರ್ಗ ಸಂಚಾರೀಕೃತಿ ಗಳಲ್ಲೂ ತೇಲಿಬರಬೇಕು.........
ಲೇಖಕರ ಸುಪುಷ್ಟ ಭಾಷಾ ಸಂಪನ್ನ ಚರಿತ ನಿರೂಸಣವು ಕಳೆಯೇರಿ ನಿಂತಿದೆ. ಜೀವನಕ್ಕನುವಾದ ವಿಭಾಗ ರಚನೆ, ಸಮರ್ಥನೆ, ಆಧಾರ ನಿರೂಪಣೆ ಇವುಗಳಿಂದ ಈ ಕಿರು ಹೊತ್ತಿಗೆಯು ಸಂಗ್ರಾಹ್ಯ ನಿದೆಯೆನ್ನ ಬೇಕು. ರಾಯಭಾರಿ -10 -10- 1950ರಲ್ಲಿ
«ಭಕ್ತ ರಾಘವೇಂದ್ರರು” «...,..ಲೇಖಕರು ಭಕ್ತ ರಾಘವೇಂದ್ರರ ಜೀವನ ಚರಿತ್ರೆಯನ್ನು ನಿರೂಸಿಸಿ ತದಂತರ್ಗತ ಘಟನಾ ವಿಶೇಷಗಳನ್ನು ಒರೆಗಾ ಣಿಸಿ ಸಂದರ್ಭೋಪಯುಕ್ತ ಸಮರ್ಥನೆಗಳೊಡನೆ ಕೃತಿಗೆ ಪೂರ್ಣತೆಯನ್ನಿತ್ತಿ
ನಿನುರ್ಶಕರು--*ೆ. ಎಸ್, ಶವರ್ಥಿ, ಕಾಸರಗೋಡು, ನವಭಾರತ--31--12-.1956ರಲ್ಲ--
“ಭಕ್ತ ಪುರಂದರದಾಸರು” ., ಪ್ರಸ್ತುತ ಗ್ರಂಥದಲ್ಲಿ ಶ್ರೀ ಆಚಾರ್ಯರು ಶ್ರೀ ಪುರಂದರ ದಾಸರ aids ಹಾಗೂ ತದನಂತರದ ನ್ಯಾಸ ಜೀವನ ಇವುಗಳಿಗೆ ಸಂಬಂಧಿಸಿದ ಚರಿತ್ರೆಯನ್ನು ಓರಣವಾಗಿ ರೂಸಿಸಿ ಭಕ್ತಾಗ್ರೇಸರರಾದ ವ್ಯಾಸರಾಯರ ಹಾಗೂ ಪುರಂದರ ದಾಸರ ಭಕ್ತಿಭಾವ ಸಂಪನ್ನವಾದ ಗತಿಯಲ್ಲಿ ಅರಳಿದ ಹಲವಾರು ಸಂಡರ್ಭಗಳನ್ನು ಉಲ್ಲೇಖಿಸಿ ದ್ದಾರೆ, ಮಾತ್ರವಲ್ಲದೆ ಅವರು ನಾಡಿಗಾಗಿ ನೀಡಿದ ಉಪದೇಶ ಸಂಗ್ರಹವನ್ನು ಅಲ್ಲಲ್ಲಿ ಕೊಟ್ಟು ಸಂದರ್ಭಾನುಗುಣವಾಗಿ ಅಲ್ಲಲ್ಲಿ ದಾಸರ ಕೀರ್ತನೆಗಳನ್ನು ಜತೆ ಗೊಳಿಸಿ ಜೀವನವನ್ನು ನಿರೂಪಿಸಿರುವ ಬಗೆಯದು ಸುತರಾಂ ಶ್ಲಾಘನೀಯನಿದೆ. ಅಲ್ಲದೆ ಗ್ರಂಥಾದಿಯೆಲ್ಲಿ ಕಾಣಿಸುವ ಪೂರ್ವನೀರಿಕೆಯು ಆಕರ್ಸಣೀಯನಿದ್ದು ಪೂ ಆ. ಗ್ರಂಥ ನಿಧಾನ ಸೌಧಕ್ಕೆ ಕಲಶಫಿರಿಸಿದಂತಿದೆ. ಉತ್ತಮ ಭಾಷಾ ಶೈಲಿಗಳಿಂದಲಂಕೃತವಾಗಿ ಸ ಪರಿಚಯ ಸಂಪ್ರದಾಯಕ್ಕೆ ಒಸ್ಸುವ ಬಗೆ ಯಲ್ಲಿ ಸಾಗಿನಿಂತ ಕೃತಿಯಿದನ್ನು ಒಲನಿನಿಂದ ಓಗೊಡೋಣ.
ವಿಮರ್ಶಕರು. ಜೆ. ಎಸ್. ಶರ್ಮಾ, ಕಾಸರೆಗೋಡು
ಸೂರ್ನ ಪೀಠಿಕೆಯು ರೆ
ಶ್ರೀಮದ್ಭಾವಿಸವಿಾಾರ ಪದಾಧಿರೊಢರಾಗಿರುವ ಶ್ರೀಮದ್ವಾದಿರಾಜ ಪೂಜ್ಯ ಚರಣರು "ಮುಧ್ವಾಂತರ್ಗತ ವೇದವ್ಯಾಸ” ಎಂಬುವ ಬಾದರಾ ಯಣ ದೇವರ ಸ್ತೋತ್ರ ಪದ್ಯದಲ್ಲಿ 4ಕ್ರಿಮಿಯಿಂದ ರಾಜ್ಯನಾಳಿಸಿದೆ- ಜಗತ್ಪ್ಯ್ಯಾನಿ ಚಂರ್ತೆವ ನೀ ತೋರಿಸಿದೆ? ಎಂದು ಹಾಡಿರುವರು. ಇದಕ್ಕೆ ಆಧಾರವೇನೆಂದರೆ ವೇಡಾರ್ಥನಿರ್ಣಿಯ ರೂಪವಾಗಿ ಸಕಲಶಾಸ್ತ್ರಾ ರ್ಥಗಳನ್ನು ಸದೃಷ್ಟಾಂತವಾಗಿ ನಿರೂಪಿಸುವ ಶ್ರೀಮನ್ಮಹಾಭಾರತ ಕಥಾವಸ್ತುವಿಗೆ ನಿರ್ಣಯ ರೂಪವಾಗಿ ಶ್ರೀಮನ್ಮದ್ರಾಚಾರ್ಯ ಗುರು ವರ್ಯರಿಂದ ರಚಿತವಾದ ಮಹಾಭಾರತ ತಾತ್ಸರ್ಯ ನರಯದ ಭವಸೃರಾಜಾ ಕುಶರೀರಮೇತತ್ | ತೃಕ್ಷ್ಮೇತಿ ನೈಚ್ಛತ್ತದಸೌ ತತಸ್ತಂ ॥ ಅತ್ಯೃಕ್ಷ ದೇಹಂ ನೃಪತಿಂ ಚಕಾರ | ಪುರಾ ಸ್ವಭಕ್ಷಂ ವೃಷಲಂ ಸುಲುಬ್ಬವರ್ | ಅ ೧೦-ಶ್ಲೋ ೬೨, ಒಂದುದಿನ ಶ್ರೀ ವೇದವ್ಯಾಸದೇವರು ಸಂಚಾರಮಾಡಿಕೊಂಡು ಬರು ತ್ರಿರುವಾಗ ಒಂದು ಕೀಟಿವು (ವನಿಕೆ ಮಂಡೆ ಹುಳವು, ಇದಕ್ಕೆ ಚಾರಟಿ ಎಂದೂ ಹೇಳುವರು.) ತಮ್ಮ ಪಾದಕ್ಕೆ ಸ್ಪರ್ಶವಾಗಲು' ತಮ್ಮ ಪಾದ ಸ್ಪರ್ಶವಾದುದು ನಿರರ್ಥಕವಾಗಬಾರದೆಂದು ಆ ಕೀಟದಿಂದಲೇ ರಾಜ್ಯವಾ ಳಿಸಿಸಕಲ ಪೃಥ್ವೀಪತಿಗಳಿಂದ ಕಪ್ಪಕಾಣಿಕೆಗಳನ್ನು ಕೊಡಿಸಿ ಸತ್ಸಾಧನೆ ಯನ್ನು ಮಾಡಿಸಿ ಮುಕ್ತಿಯನ್ನು ಕೊಟ್ಟರು. ಅಂದ ಮೇಲೆ ಶ್ರೀಹರಿಯ ಅನುಗ್ರಹವಾದರೆ ಯಾವುದು ತಾನೇ ಅಸಾಧ್ಯ! ಅರ್ಜುನನಲ್ಲಿ ತನ್ನ ನರಾವೇಶನನ್ನಿಟ್ಟು ಅವನಿಗೆ ಭಾರತವೀರನೆಂಬ ಖ್ಯಾತಿಯನ್ನು ಕೊಡಿಸಿದನು.
ಮ ೨ _——
ನಿರಕ್ಸರಕುಕ್ಸಿಯಾಗಿ ಕುದುರೆ ಸವಾರನಾಿಗಿದ್ದ ಧೋಂಡೂ ರಘು ನಾಥರಾಯನಿಂದ ದೇವತೆಗಳಿಂದಲೂ ಅರ್ಥಮಾಡಲಾಗದ ಮಹಾಗ್ರಂಥ ಗಳಿಗೆ ವ್ಯಾಖ್ಯಾನ ಬರೆಸಿ + ಟೀಕಾಕೃತ್ಪಾದರೆಂಬುನ ಕೀರ್ತಿಯನ್ನು ಕೊಡಿಸಿದನು.
ಅಂತೆಯೇ ದನಗಳನ್ನು ಮೇಯಿಸುತ್ತಿದ್ದ ಹುಡುಗನನ್ನು ಶ್ರೀಾದ ರಾಜ ಗುರು ಸಾರ್ವಭೌಮರು ಎನಿಸಿದನು.
ಇವರೇ ನಮ್ಮಾ ಮೊಗ್ಗೆಯ ಕಥಾನಾಯಕರು, ಶ್ರೀ ಪಾದರಾಜರು ಮಹಾಭೋಗಿಗಳು. ಅನಿಸಿದ್ಧ ಸುಖತ್ಕಾಗೀ ಪಶುರೇವ ನೆ ಸಂಶಯಃ ನಿಸಿದ್ದ ಸುಖಭೋಕ್ಕಾಚ ಪಶುರೇನ ನ ಸಂಶಯಃ |’ --ಮಾರ್ಕಾಂಡೇಯ ಪುರಾಣ ನೆಂಕಟೀಶ ಮಾಹಾತ್ಮೆ ಯಿಂದ-೩೫ -೩ (ಶಾಸ್ತ್ರದಲ್ಲಿ) ನಿಷಿದ್ಧ ವಲ್ಲದ ಸುಖಗಳನ್ನು ತ್ಯಜಿಸಿದವನು ಪಶುವೇ ಸರಿ ಸಂಶಯವಿಲ್ಲ, (ಹಾಗೇ ಶಾಸ್ತ್ರದಲ್ಲಿ) ನಿಸಿದ್ದವಾದ ಸುಖಗಳನ್ನು ಭೋಗಿಸಿ ದನನೂ ಕೂಡಾ ನಕುವೇಸರಿ ಸಂಶಯವಿಲ್ಲ?
ಆದುದರಿಂದ ರೆಂಗವಿಠ ಲನ ಮೆಚ್ಚು ಗೆಗೆ ಪಾತ್ರರಾದ ನಮ್ಮ ಶ್ರೀಪಾದ ರಾಜರು ಹರಿ ಪ್ರೀತಿಕರ ಸುಖಗಳ ಅನುಭವದಲ್ಲಿ ತನ್ನಿ ಕಾಂ ಕಾರ್ಯ ವನ್ನು ಯಶಸ್ವಿಗೊಳಿಸಿ ಕರ್ಣಾಟಕ ಭಕ್ತರಿಗೇ ಜಾ ತಮ್ಮ ಸ ರಣೆ ಯನ್ನು ಪ್ರಾತಃಕಾಲದಲ್ಲಿ ಮಾಡಿದ `ಸುಜನರಿಗೆಲ್ಲಾ ರಂಗವಿಕಲನ ಪೂರ್ಣಕೃಪಾಪಾತ್ರರಾದುದರಿಂದ ಮಹಾಸುಖನನ್ನು ಕರುಣಿಸುವ
ಕರುಣಿಗಳು. ಈ
+ ಟೀಕಾಕೃತ್ಪಾದರು ಇಂದ್ರದೇವರ ಅಂಶಸಂಭೂತರೆಂದೂ ಇವರಲ್ಲಿ ನಾಯುದೇವರ ಮತ್ತು ಶೇಷದೇವರ ಆನೇಶನಿತ್ತೆಂದೂ ಅಸರೋಕ್ಷಿಗಳ ಕೃತಿಗ ಳಿಂದ ತಿಳಿದುಬರುವದು. ಮಧ್ವಶಾಸ್ತ್ರಗಳಿಗೆ ಮುಖ್ಯವಾದ ಓಪ್ಪಣಿಕಾರರು ಇವರೇ,
| ತ್ರೀಕೃಷ್ಣಾಯ ನಮಃ ॥ | ಈ ಭಾರತೀರಮಣಾಯು ನಮಃ | | ಥೀ ಈೀಪಾದೆರಾಜೋ ವಿಜಯೆತೇ |
ಭಕ್ತ ಶ್ರೀಪಾದರಾಜರು
ಜನನ ಮತ್ತು ಬಾಲ್ಯ
ಶ್ರೀಪಾದರಾಜರು ಹೆಸರಿಗೆ ತಕ್ಕಂತೆ ಮಹಾಭೋಗಿಗಳು. ಭಕ್ತರ ಇಷ್ಟಾರ್ಥಗಳನ್ನು ಸಲಿಸುವ ತ್ಯಾಗಿಗಳು. ಶ್ರೀಹರಿಯ ಪಾದಾರವಿಂದಗಳಲ್ಲಿ ಸದಾ ಪೆ ಸ್ರೇಮವುಳ್ಳ ಅನುರಾಗಿಗಳು. ಶೀತೋಷ್ಣ ಸುಖದುಃಖಗಳನ್ನು ಸಮಾನವಾಗಿ ಎಣಿಸುವ ವಿರಾಗಿಗಳೂ ಆಗಿದ್ದ ರು.
ಶ್ರೀಪಾದರಾಜರು ಎಂಥಾ ವಿರಕ್ತರೆಂಬುವುದಕ್ಕೆ ಇವರ ಬೃಂದಾ ವನಕ್ಕೆ ಮೇಲು ಛಾವಣಿಯನ್ನು ಮಾಡಿಸುವುದಾಗಿ ಭಕ್ತರು ಪ್ರಯತ್ನ ಪಡಲು «ನಮಗೆ ಛಾವಣಿಯ ಅವಶ್ಯವಿಲ್ಲ. ನಾವು ಹೀಗೇ ತಪೋನಿರತ ರಾಗಿರುವೆವೆ'ಂದು ಸೂಚಿಸಿದರೆಂಬುದಾಗಿ ಜನಜನಿತವಾದ ಪ್ರತೀತಿ ಇದೆ. ಇಂದಿಗೂ ಬ ್ಸಂದಾವನಕ್ಕೆ ಛಾವಣಿಯಿಲ್ಲದಿರುವುದು ಫ ಪ್ರತ್ಯಕ್ಷವಾಗಿದೆ.
ಈ ಮಹಾನುಭಾವರ ನಾಮಸ್ಕ್ಮ! ರಣೆಯನ್ನು ಪ್ರಾತಃಕಾಲದಲ್ಲಿ ಮಾಡಿ ತ್ನ ಆ ದಿವಸ ಮೃಷ್ಠಾ ನ್ನ ಜಟಾ ಟಿ ಬಳಸುವುದರ ಇಂದಿಗೂ
3 ಭಕ್ತ ಶ್ರೀಪಾದರಾಜರು
ಕುರುಡು ನಂಬಿಕೆಯಾಗಿರದೆ ಅನೇಕರ ಅನುಭವಕ್ಕೆ ಬರುತ್ತಿರುವುದು ಈ ಪುಣ್ಯಶ್ಲೋಕರ ಮಹಿಮೆಗೆ ಪ್ರತ್ಯಕ್ಷ ಪ್ರಮಾಣವಾಗಿದೆ.
ಶ್ರೀಮದಾಚಾರ್ಯರಿಂದ ಪುನಃ ಉಜ್ಜೀವಿತವಾದ ಹೆರಿದಾಸ ಪಂಥವು ಆಚಾರ್ಯರ ಸಾಕ್ಸಾತ್ ಶಿಷ್ಯರಾದ ಶ್ರೀನರಹರಿ ತೀರ್ಥರ ಕಾಲದಲ್ಲಿ ಮತ್ತು ವಿಶೇಷವಾಗಿ ಪ್ರಚಾರಕ್ಕೆ ಬಂತು. ಶ್ರೀನರಹರಿ ತೀರ್ಥಗ ಪದ ಗಳು ನಾಲ್ಫಾರು ಪ್ರಚಾರದಲ್ಲಿವೆ.
ಹರಿದಾಸ ಪಂಥದಲ್ಲಿ ಶ್ರೀನರಹರಿ ತೀರ್ಥರ ನಂತರ ಶ್ರೀಪಾದರಾಜರೇ ಪ್ರಸಿದ್ಧರು. ಇವರ ಹೆಸರು ಅಮರವಾದುದು. ಹೆರಿದಾಸರ ಗುಣಗಾನ ವನ್ನು ಮಾಡಲು ಹೊರಟರೆ "ನಮಃ ಶ್ರೀಪಾದರಾ ಜಾಯ” ಎಂಬು ದಾಗಿ ಪ್ರಥಮ ವಂದನವು ಸಂಪ್ರದಾಯಜ್ಞರಿಂದ ಇವರಿಗೆ ಇಂದಿಗೂ ಸಲ್ಲುತ್ತಿದೆ. ಇದಕ್ಕೆ ಕಾರಣವೇನೆಂದರೆ ನರಹೆರಿತೀರ್ಥರಿಂದ ಆಚಾರ್ಯರ ಇಚ್ಛಾ ನುಸಾರವಾಗಿ ಹರಿದಾಸ ಪಂಥವು ಪ್ರಚುರವಾಗತೊಡಗಿದರೂ ಶ್ರೀಪಾದರಾಜರ ಕಾಲದಲ್ಲಿ ಈ ಪಂಥ ಪ್ರಚಾರಕ್ಕೆ ಬಂದ ಎರಡುತೊಡರು ಗಳನ್ನು, ಚರಿತ್ರೆಯ ದೃಷ್ಟಿಯಿಂದಲೂ ಪರಿಶೀಲಿಸಿದರೆ ಆಕಾಲದಲ್ಲಿ ಬಂದ ನಿಘ್ನಗಳಿಗೆಲ್ಲಾ ಎದೆಗೊಟ್ಟು, ತಮ್ಮ ಸದುದ್ದೇಶವನ್ನು ಸಿದ್ಧಿ ಸಿಕೊಂಡ ಇವರ ದೃಢತೆಯೇ ಇದಕ್ಕೆ ಕಾರಣವಾಗಿದೆ. ರಾವಣನೂರಲ್ಲಿ ರಾಮ ನನಮೂ ಉತ್ಸವ ವೈಭವದಿಂದ ನಡೆಸಿದಂಥಾ ಸಾಹಸವು. ಇವರದು. ಹಿಂದು ಗಳಿಗೆ ಗ್ರಹಣ ಹಿಡಿದಕಾಲ. ರಾಜಕೀಯ ದೃಷ್ಟಿಯಿಂದಲೂ ರಾಜ್ಯದ ಆಡಳಿತವು ಸುವ್ಯವಸ್ಥಿ ತವಾಗಿರದೆ ಅಲ್ಲಲ್ಲಲ್ಲಿ ಅನ್ಯಧರ್ಮಿಗಳು ನಮ್ಮ ಪವಿತ್ರ ಧರ್ಮವನ್ನು ನಾಚಾಮಗೋಚರವಾಗಿ ನಿಂದಿಸುತ್ತಾ ನಮ್ಮ ಧರ್ಮಾ ವಲಂಬಿಗಳನ್ನೂ, ನಮ್ಮ ಧರ್ಮದ್ಯೋತಕಗಳಾದ ಗುಡಿಗೋಪುರಗಳನ್ನೂ ಕೆಡಿಸುತ್ತಾ ವಿಶೇಷ ಹಾವಳಿಮಾಡುತ್ತಿದ್ದ ಕಾಲವದು, ಅಲ್ಲದೆ ತುಂಡ ರಸರುಗಳ ಬಂಡಾಯದ ಗಡಿಬಿಡಿಯ ಕಾಲನದು. ಇಂತಹ ಬಿಕ್ಕಟ್ಟಿನ ಪ್ರಸಂಗದಲ್ಲಿಯೂ ಸನ್ಯಾಸಿಗಳಾದ ಇವರು ಮೂಗ್ಲಿ ಡಿದುಕೊಂಡು ಮೂಲೆ ಯಲ್ಲಿ ಕೂಡದೆ ತಮ್ಮ ಪ್ರಚಾರ ಕಾರ್ಯವನ್ನು ಥ್ಸೆರ್ಯದಿಂದ ಸಾಕಷ್ಟು ನಡೆಸಿರುವರು.
ಭಕ್ತ ಶ್ರೀಪಾದರಾಜರು ಪ
ಶ್ರೀಪಾದರಾಜರು ಇಂತಹ ಮಹತ್ಭಾರ್ಯವನ್ನು ಸಾಧಿಸಲು ಹೇಗೆ
ಸಾಧ್ಯನಾಯಿತೆಂದರೆ ಇನರನ್ನು-ಧ್ರುನ ಮಹಾರಾಜರ ಅಂಶ ಸಂಭೂತ ರೆಂದು ಅಸರೋಕ್ರಿಗಳಾದ ದಾಸರು ಕತಕ
ನರಧ್ರುವನ ಅನತಾರವೇಶಿ ಶ್ರೀಪಾದರಾಜರು ಶ್ರಿ ಶ್ರೀರಂಗವಿಠಲನ. ಅಪ
ಎಂಬುದಾಗಿ ಶ್ರೀ ಗೋಪಾಲದಾಸರು ಹೇಳಿರುವರು. ಈ ಪುಣ್ಯ ಸ್ರರುಷರು ಪೂರ್ವದಲ್ಲಿ ಒಬ್ಬ ರಾಜನಾಗಿದ್ದು ಬಹುಕಾಲ ಜೀವರನ್ನು ಆರಾಧಿಸಿದರೂ ದೇವರು ಪ್ರಸನ್ನನಾಗಲಿಲ್ಲ ವೆಂದು ಸಿಟ್ಟಿನಿಂದ ಜೀವರಿಗೆ ತರ್ಪಣಕೊಟ್ಟು ಬಿಟ್ಟರು. ಆ ಮೇಲೆ. ದೇಹತ್ಯಾ ಗ ಮಾಡಿದರು. ದೇಹ ತ್ಯಾಗ Ku 'ತೊಂಭತೆ ಕೈದು ವರ್ಷಗಳು, ಆ ಮೇಲೆ ಸುಫೀತಿಗೆ ಉತ್ಸಾನಪಾದನಲ್ಲಿ ಧ್ರು ವರಾಯನಾಗಿ ಅವತರಿಸಿ ಐದು ನರ್ಷದ ಬಾಲಕ ನಿರುವಾಗಲೇ ಯಾರು ತಡೆದರೂ ನಿಲ್ಲದೆ ಕಾಡಿಗೆ ಹೋಗಿ ನಾರದರಿಂದ ಉಪದಿಷ್ಟವಾದ "ಓಂ ನಮೋ ಭಗನತೇ ವಾಸುದೇವಾಯ?” ಎಂಬ ದ್ವಾದಶಾಕ್ಷರೀ ಮಂತ್ರವನ್ನು ಜನಿಸುತ್ತಾ ಘೋರ ತಪವನ್ನಾಚರಿಸಿ ಉತ್ತಮ ತ್ಲೋಕನಾದ” ನಾರಾಯಣನನ್ನು ಪ್ರಸನ್ನೀಕರಿಸಿಕೊಂಡನರು. ಟಡುನರಿಡ “ತಾವು ಕೈಗೊಂಡ ಕಾರ್ಯವನ್ನು ಬಿಡಜಿ ಸಾಧಿಸುವುದೇ ಇವರ ನ್ಸ ಜ ಸ್ವಭಾವ. "ಛಗವತ್ರಿ (ತಿಕರ ಕಾರ್ಯಗಳನ್ನು ಆರಂಭಿಸಿ ಬಿಡ AEN ಭಾಗವತರ ಲಕ್ಷಣ
ಆರಭ್ಯತೇ ನ ಖಲು ವಿಫ್ಲು ಭಯೇನ ನೀಚ ಆರಭ್ಯ ನಿಫ್ನ ನಿಹತಾನಿರಮಸ್ತಿ ಮಧ್ಯಾಃ ॥ ನಿಘೈಃ ಪುನಃ ಪುನರಸಿ ಪ್ರತಿಹನ್ಯಮಾನಾಃ ಪ್ರಾರಭ್ಯಚೋಶಮಜನಾ ನ ಪರಿತ್ಮಜನ್ತಿ | --ಭರ್ತ್ಯಹರಿ | ಎಂದು ಕವಿಯೂ ಹೇಳಿರುವನು. ಆರಂಭಿಸಿದ ಕಾರ್ಯವನ್ನು ಏನು ವಿಘ್ನಗಳು ಬಂದರೂ ಬಿಡದಿರುವುದೇ ಧೀರರ ಲಕ್ಷಣ.
೪ ಭಕ್ತ ಶ್ರೀಪಾದರಾಜರು
«ಬಿಡರು ತಮ್ಮ ಸ್ಪಧರ್ಮ೯ಂಗೆಳೇನು ಬಂದೆರು' ಎಂಬುದು ಭಾಗ ವತರ ಲಕ್ಷಣವೆಂದು ಶ್ರೀಮಜ್ಞಗನ್ನಾಥದಾಸಾರ್ಯರ ವಚನ. ಎಲ್ಲಕ್ಕೆಂ ತಲೂ ಮುಖ್ಯವಾಗಿ
ಹತೋವಾಪ್ರಾಪ್ಪ ಸಿಸ್ಟರ್ಗಂ ಜಿತ್ಕಾನಾಭೋಕ್ಷಸೇಮುಹೀಮ್ ತಸ್ಮಾದುತ್ತಿಸ್ಮ ಕೌನ್ತೇಯ ಯುದ್ಧಾಯ ಕೃತ ನಿಶ್ಚಯ; ॥ ಗಿೀೀತಾ--ಷ್ನಿ೭-೨ "ಧರ್ಮಯುದ್ಧ ದಲ್ಲಿ ಮಡಿದರೆ ಸ್ವಗ ೯ವನ್ನು ಸೇರುವಿ--ಜ ಜಯಿಸಿದರೆ ಧರೆಯನ್ನಾಳುವಿ ಆದುದರಿಂದ ನಿನ್ನ id ಯುದ್ಧ ಕರ್ಮವನ್ನು ಮಾಡಲು ನಿಶ್ಚಯಿಸಿ, ಏಳು ರಣಕ್ಕೆ ಸಿದ್ದ ನಾಗು? ಎ ಎಂಬುದಾಗಿ ಶ್ರೀ ಕ ಷ್ನನು "ತನತನಗೆ ಹೇಳಿದ ಧರ್ಮಕರ್ಮಗಳನ್ನು ಬಿಡದೆ ನಿಷ್ಠಾಮನೆಯಿಂದ ನಡೆ ಸುತ್ತಾ ನನಗರ್ಪಿಸುತ್ತಿರುವನೇ ನನ್ನ ಭಕ್ತ'ನೆಂದು ಸಾರಿರುವನಷ್ಟೆ! ಭಗ ವೆಂತನ ಆಜ್ಞೆ ಯನ್ನು ಅಕ್ಷರಶಃ ಪಾಲಿಸಿದವರು ನಮ್ಮ ಶ್ರೀಪಾದರಾಜರು. ಮತ್ತು ಇವರಂತೆ ಭಗನದಾಜ್ಞಾ ಪರಿಪಾಲನೆಯಲಿ ಎ ದೀ ಕ್ಷೆಯುಳ ವರ್ಯಾರೋ ಅವರು. ಮೇಲೆ ವಿವರಿಸಿದ ಎಲ್ಲಾ ಕಾರಣಗಳಿಂದಾಗಿಯು ಮುಂದೆ ಕಂಡುಬರುವ ಕಥಾ ಪ್ರಸಂಗಗಳಿಂದಲೂ ನಮ್ಮ ಈ ಕಥಾನಾಯ ಕರು ಹರಿದಾಸರಿಂದ ಪ್ರಃ ಪ್ರಥಮತಃ ನಂದನೀಯಕೆಂಬುದು ಔಪಚಾರಿಕ ವಲ್ಲ, ಸಹಜವಾದ ನಿಚಾರವೆಂಬುದನ್ನು ಓದುಗರು ಮನಗಾಣದಿರರು.
ನಮ್ಮಾ ಕಥಾನಾಯಕರ ಪೂರ್ವಜರು ಕುರುಹಳ್ಳಿ ಯಲ್ಲಿ ಇದ್ದ ವರು. ಬೆಂಗಳೂರು ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಸಮಾ ಅಬ್ಬೂ ರು ಇವರ ಹಿರಿಯರು ” ನಾಸಮಾಡಿಕೊಂಡಿದ್ದ ಹಳ್ಳಿ. ಪ್ರಕ ತಿಯ ಮಡಿಲಲ್ಲಿ ಹರಿಯುತ್ತಿರುವ ಕಣ್ವ ನದಿಯು ಇಲ್ಲಿ ಪ್ರವಣಿಸುತ್ತಿದೆ. ಹಳ್ಳಿಯಾದುದ ರಿಂದ ಪ್ರಶಾಂತ ಸ ಸನ್ರಿವೇಶವೆಂದು ಪ್ರತ್ಯೇಕ ಹೇಳಬೇಕಾಗಿಲ್ಲ” ಲೌಕಿಕ ವಿಷಯಗಳತ್ತ ಇಂದ್ರಿ ಬ್ರಿಯಗಳನ್ನು ಎಳೆಯುವ ಸುಖೋಪಕರಣಗಳು ಹಳ್ಳಿ ಗಳಲ್ಲಿ ಯಾವಾಗಲೂ ಸ್ವಾಭಾವಿಕವಾಗಿ ಕಡಿಮೆ. ಇತ್ತೀಚೆಗೆ ಹಳ್ಳಿ ಗರೂ ಪಟ್ಟಣಿಗರ ವಿಶೇಷ ಸಂಪರ್ಕದಿಂದ ಕೃತ್ರಿಮ ಸುಖೋಪಕರಣಗಳನ್ನು ತಾವೂ ಸಂಗ್ರಹಿಸಿ ಸುಲಭವಾಗಿ ದೊರೆಯಬಹುದಾದ ಪ್ರಕೃತಿದತ್ತವಾದ
ಭಕ್ತ ಶ್ರೀಪಾದರಾಜರು ಜೆ
ಸುಖಗಳನ್ನು ಅನುಭವಿಸಲು ಇಚ್ಛೆ ಯಿಲ್ಲದೆ ನನನಾಗರೀಕತೆಗೆ ಮನಸೋತು ಬೆಳಗುವ ಬಾಳನ್ನು SR ಕೊಡ್ ಪಟ್ಟಣಿಗರಿಗಿಂತ "ತಾವು ಸುಧಾ ರಕರೆಂಬ ಕೀರ್ತಿಯನ್ನು ತಮ ತಮ್ಮ ಹಳ್ಳಿಗೆ ಕೊಡಿಸಿಬಟ್ಟ ರೆ ಪುರುಷಾರ್ಥವನ್ನು ಹೊಂದಿದಂತಾಗುವುದು ಹ ೬! ನಶರಾಮದು ಕೋಚನೀಯ ವಾದ ಸಂಗತಿಯಾಗಿದೆ.
ಶ್ರೀಪಾದರಾಜರ ಹಿರಿಯರ ಕಾಲದಲ್ಲಿ ಇಷ್ಟು ಅಂಧಾನುಕರಣನು ಮುಂದರಿದಿರಲಿಲ್ಲ. ಈಗೀಗ ಒಬ್ಬರನ್ನು ನೋಡಿ ಒಬ್ಬರು ಈ ಕೃತ್ರಿಮ ಸೌಲಭ್ಯಗಳಿಗೆ ಮರುಳಾಗಿ ಇವುಗಳ ಸಂಗ್ರಹದಲ್ಲಿ ತತ್ರರರಾಗಿರುವರು. ಶ್ರೀಪಾದರಾಜರ ಹಿರಿಯರು ಪಾರಮಾರ್ಥಿಕ ವಿಷಯಗಳನ್ನು ಸಂಗ್ರಹಿಸು ವುದರಲ್ಲಿ ಲನಲವಿಕೆಯುಳ್ಳವರಾಗಿದ್ದರು, ಇವರ ತಂದೆ ಶೇಷಗಿರಿಯಸ್ಪ, ತಾಯಿ ಗಿರಿಯಮ್ಮ.
ಶೇಷಗಿರಿಯಪ್ಪನು ಘನಾಂತ ನೇದಸುಧೆಯನ್ನು ಹಾಕಿದ ಘನ ಪಾಠಿಯೂ ಅಲ್ಲ. ಚ್ಟ ಚಳ ಸ್ಪ | ಪಂಡಿತಾಗ್ರೇಸರನೆನಿಸಿ ಮೆರೆದ ವನೂ ಅಲ್ಲ. ನಿತ್ಯಾಹ್ನಿ ಕಕ್ಕೆ ಬೇಕಾದಷ್ಟು ಮಂತ್ರಸ್ತೋತ್ರಗಳನ್ನು ಕಲಿತು idan Ri ಬಾಜ ಗೃಹಸ್ಥ ಧರ್ಮವನ್ನು ಪಾಲಿ ಸುತ್ತಾ ಒಂದು ಚಕ್ಕ ತೋಟವನ್ನು ಕಾಪಾಡಿಕೊಂಡು ಶ್ರೀಮಂತನಲ್ಲ ದಿದ್ದ ರೂ ಒಬ್ಬ ರಿಗೆ ಜೀಜೀ ನನ್ನದೆ ಬಡತನವಾದರೂ ನ್‌್ ಸದಿಂದಿ ದ್ದನು. ಗಿರಿಯಮ್ಮನು Sr SE ಗರ್ಭವತಿಯಾದ ಗಿರಿಯ ಮ್ಮನ ಗರ್ಭಲಕ್ಷಣವು ಭಾವಿ ಶುಭ ಸೂಚಕವಾಗಿತ್ತು. ಶುಭಮುಹೂರ್ತ ದಲ್ಲಿ ಗಿರಿಯಮ್ಮನು ಒಂದು ಗಂಡುಮಗುವನ್ನು ಹಡೆದಳು. ಮಗುವಿಗೆ ನಾಮಕರಣದ ದಿನ ಲಕ್ಷ್ಮಿ K ನಾರಾಯಣನೆಂಬ ಹೆಸರಿಟ್ಟರು. ಈ ಲಕ್ಷ್ಮಿ ಜೆ ನಾರಾಯಣನೇ ನಮ್ಮ ಕಥಾನಾಯಕರು ಇವರ ತಂದೆತಾಯಿಗಳು ಭಗವಂತನ ಭಕ್ತರಾದುದರಿಂದಲೂ ಧರ್ಮತತ್ಪರರಾದುದರಿಂದಲೂ ಇಂಥಾ ಪುಣ್ಯ ಪುರುಷರನ್ನು ಪುತ್ರನನ್ನಾಗಿ ಪಡೆದರು. (ಕಿ. ಶ. ೧೪೫೧)
ಬಾಲಕನು ಆಟಪಾಟಗಳಿಂದ ಎಲ್ಲರ ಕಣ್ಮಣಿಯಾದನು. ತಂದೆ ತಾಯಿಗಳಂತೂ ಮಗನ ನಡೆನುಡಿಗಳು ಆಟಿ ಪಾಟಗಳನು ನೋಡಿ ಪರಮಾನಂದಭರಿತರಾದರು. RB
೬ ಭಕ್ತ ಶ್ರೀಪಾದರಾಜರು
ಶೇಷಗಿರಿಯಸ್ಪನು ಮಗನಿಗೆ ಸಕಾಲದಲ್ಲಿ. ಹಲಗೆ ಮುಹೂರ್ತಕ್ಕಿ ವನ್ನು ಮಾಡಿಸಿದನು. ಕುಶ್ರಾಗಮತಿಯುತನಾದ ಮಗನನ್ನು ಕಂಡು ಶೇಷಗಿರಿಯಪ್ಪನಿಗೆ ಅಶ್ಚರ್ಯವಾಯ್ತು. ಆದರೆ ಹೆಚ್ಚಿಗೆ ಶಿಕ್ಷಣವನ್ನು ಕೊಡಲು ಶೇಷಗಿರಿಯಪ್ಪನು ಸ್ವತಃ ವಿದ್ಯಾವಂತನಲ್ಲ--ಬೇರೆ ಕಡೆಕಳಿ ಸಲು ಅನುಕೂಲನಿಲ್ಲ. ಮಗನನ್ನಗಲಿರಲು ಮನಸ್ಸಿಲ್ಲ--ಈ ಬಾಲಕನ ಸಂಗಡಿಗರೆಂದರೆ ಹಳ್ಳಿಯ ರೈತರ ಮಕ್ಕಳು--ಮತ್ತು ದನಗಾವಗೊಲ್ಲರು. ಅವರೊಂದಿಗೆ ಆಟವಾಡುತ್ತಾ ದನಗಳನ್ನು: ಮೇಯಿಸುತ್ತಿದ್ದನು. ಎಲ್ಲ ಆಟಗಳಲ್ಲೂ ಇವನೇ ಮುಂದು. ಇವನ ಚಟುವಟಿಕೆಗಳಿಂದಾಗಿ ಒಡ ನಾಡಿಗಳಿಗೆ ಹಿರಿಯಮಣಯಾಗಿದ್ದನು. ಆ ಕಾಲದಲ್ಲಿ ಈ ಹುಡುಗರ ಆಟವೆಂದರೆ ಆಗಾಗ ನೋಡಿಬರುತ್ತಿ ದ್ದ ಬಯಲಾಟ (ಯಕ್ಷ ಗಾರ್ನಾದಶಾ ವತಾರ ಆಟಿ)ದ ಅನುಕರಣೆಯು. ಲಕ್ಷ್ಮಿ (ನಾರಾಯಣನ -ಸಹವಾಸವೆಂ ದರೆ ಬಾಲಕರಿಗೆಲ್ಲ ಸವಿಯೂಟ,
ಶುಭಸೂಚನೆ
«ದರ್ಶನಾದೇವ ಸಾಧವಃ ಎಂಬ ಭಾಗನತೋಕ್ತಿಯು ಇಂತಹ ಸನ್ನಿವೇಶದಿಂದ ಮಾತ್ರ ನಿದರ್ಶನಕ್ಕೆ ಬರುವುದು. ಸಾಧುಗಳ MR ಪರಮಲಾಭವು. | | |
ಒಂದು ದಿನ ಆಚಾರ್ಯರ ಸಾಕ್ಸಾಟ್ಟೆ ಷ್ಯರಾದ ಪೆ ಸದ ನಾಭ ತೀರ್ಥರ ಪರಂಪರೆಯಲ್ಲಿ ಯತಿಗಳಾಗಿದ್ದ ಷತ್ಯವ್ರತತೀರ್ಥರ ಶಿಷ್ಯರಾದ ಸ್ವರ್ಣ ವರ್ಣ ತೀರ್ಥರು ಕಾವೇರೀ ಸ್ನಾನಾರ್ಥವಾಗಿ ಶ್ರೀರಂಗ ಸ ಟ್ಬಣಕ್ಕೆ ಹೋಗಿದ್ದ ವರು ಉತ್ತು 4 ಅಬೂ ್ಳ್ಸಾರಿನ ಸಮಾಸಕ್ಕೆ 'ಬಂದರು. ಘೇ ಅಸ್ತಮಿಸುವ ಸಮಯ. ಊರುಕಾಣಿಸಲಿಲ್ಲ. ದನಗಳನ್ನು ಮೇಯಿಸು | ತ್ತಿದ್ದ ಬಾಲಕರನ್ನು ಮೇನೆಯಲ್ಲಿದ್ದ ಸ್ಥಾಮಿಗಳು ಕಂಡು, ಅವರ ಮಧ್ಯೆ ದಲ್ಲಿ. ತೇಜಸ್ಸಿ Re ಭನ ಲಕಿ ನಾರಾಯಣನನ್ನು ಕಂಡು ಗೋಕುಲ ದಲ್ಲಿ ಮಂದಿಯ ಮಧ್ಯದಲ್ಲಿ "ಸೋವಳರನ್ನು ಕೂಡಿಕೊಂಡು ರಾರಾಜಿಸು ತ್ತಿದ್ದ ಗೋಪಾಲಕೃಷ್ಣ ನನ್ನು ಸ್ಮರಿಸಿಕೊಂಡರು. ಸ್ವಾಮಿಗಳು ಬಾಲಕ
ಈ
ಈ
§ ಹಲಗೆ ಮುಹೂರ್ತನೆಂದರೆ ಅ: ಅಕ್ಷರಾಭ್ಯಾಸಾರಂಭವು. |
ಭಕ್ತ ಶ್ರೀಪಾದರಾಜರು ೩
ರನ್ನು ಸಮಾಪಕ್ಕೆ ಕರೆದರು, ಮಿಕ್ಕವರೆಲ್ಲಾ ಹೆದರಿ ಓಡಿದರು. ಲಕ್ಷ್ಮೀ ನಾರಾಯಣನು ಮಾತ್ರ ಸಮಾಪಕ್ಕೆ ಬಂದನು, ಮೇನೆಯಲ್ಲಿ ಕುಳಿತಿರು ವವರು ಸ್ಥಾಮಿಗಳೆಂದು ತಿಳಿದು ಸಂಪ ಟಕ ತೂ ತೇದೆ ತಾಯಿಗಳ ಪೋಷಣೆಗೊಳಪಟ್ಟ ನನಾದುದರಿಂದ ದೀರ್ಥದಂಡ ಪ ಸ್ರಿಣೂಮವನ್ನು ಮಾಡಿ ದನು. is ನಡವಳಿಕೆಯನ್ನು ಕಂಡ ಸ್ಟಾ 4 ಸಂತೋಷಸಟ್ಟ ವರಾಗಿ---
ಸ್ವಾಮಿಗಳು:--ಮಗೂ! ನಿನ್ನ ಹೆಸರೇನು?
ಬಾಲಕ:--ಲಕ್ಷ್ಮೀನಾರಾಯಣ.
ಸ್ಕಾ:-- ನಿಮ್ಮ ಮನೆಯೆಲ್ಲಿ? ಬಾ:- -ಅಬ್ಬೂರಿನಲ್ಲಿ ಅದೋ! ಆ ಕ ತ್ವಾಟಿದಲ್ಲಿ. ಸ್ಕಾ:--ನಿಮ್ಮ ತಂದೆ ತಾಯಿಗಳ ಹೆಸರೇನಸ್ಪ
ಬಾ: ತಂದೆ ಶೇಷಗಿರಿಯಪ್ಪ. ತಾಯಿ ಗಿರಿಯಮ್ಮ
ಸ್ಕಾ:- ಅಬ್ಬೂರು ಎಷ್ಟು ದೂರವಿದೆಯಪ್ಪಾ!
ಬಾ:--ಹೊತ್ತು ಮುಳುಗುವುದರೊಳಗಾಗಿ ದನಗಳನ್ನು ಎಬ್ಬಿ ಕೊಂಡು ನಾವೆಲ್ಲರೂ ಮನೆಸೇರಬೇಕು. ಸೂರ್ಯನು ಮುಳುಗಲು ಇನ್ನು
ಎಷ್ಟು ಹೊತ್ತು ಬೇಕು ಎಂಬುದನ್ನು ಯೋಚಿಸಿದರೆ ತಮಗೇ ತಿಳಿಯ ಬಹುದು,
— ಬಾಲಕನ ಬಹು ಜಾಣ್ಮೆಯ ಮಾತುಗಳು ಸ್ವಾಮಿಗಳಿಗೆ ರುಚಿ ಕಟ್ಟಾಯ್ತು. ಈ ಬಾಲಕನು ಸಾಮಾನ್ಯನಲ್ಲವೆಂದುಕೊಂಡರು. ಸ್ಕಾ:- ಅದಿರಲಿ! ಇಲ್ಲಿ ಕಾಣುವ ಗುಡ್ಡ ಯಾವುದೋ? ಬಾ:--ಸ್ಟಾಮಿಗಳ ಗುಡ್ಡ. ೪ ತೋಟ
ರ್ಕ ಬ್ರಹ್ಮಣ್ಯತೀರ್ಥರ ಗುರುಗಳಾದ ಪುರುಷೋತ್ತಮ ತೀರ್ಥರು ವಾಸ ಮಾಡಿಕೊಂಡಿದ್ದ ಗುಹೆಯು ಈ ಗುಡ್ಡದ ಮಧ್ಯದಲ್ಲಿದೆ.
೮ ಭಕ್ತ ಶ್ರೀಪಾದರಾಜರು
ಸ್ಕಾ: ಯಾವ ಸ್ವಾಮಿಗಳೋಕಿ ಬಾ: ಗುಡ್ಡದ ಸ್ವಾಮಿಗಳು. |
ಸ್ಮಾಃ ನೀನವರನ್ನು ನೋಡಿದ್ದೀಯಾ? ಬಾ:- ಹೋ! ನೋಡದೇ ಏನು! ಎಷ್ಟೋಸಾರೆ ನೋಡಿದ್ದೇನೆ. ಮ್ಮೂರಿಗೆ ಯಾವಾಗಲೂ ಬರ್ತಾರೆ, ನದೀಲಿ ಸ್ನಾನಮಾಡ್ತಾರೆ. ನಮ್ಮ ದೊಡ್ಡನ್ಮುನ.« ಮನೆಯಲ್ಲಿ ಪೂಜೆಮಾಡ್ತಾರಿ. ಎಲ್ಲಾರಿಗೂ ತೀರ್ಥ ಕೊಡ್ತಾರೆ. ನ ನ. ದೇವರ ನೈವೇದ್ಯಕ್ಕೈಟ್ಟ ಹಣ್ಣು ಕಲ್ಸಕೆ ದ್ರಾಕ್ಸೆ ಎಲ್ಲಾ ಕೊಡ್ತುರೆ. ನನಗೆ ಒಂದ್ಸಾರಿ ಕೆಂಡಾಮಂಡ್ಲಿ ಜ್ವರ ಬಂಡಿತ್ತು. ನಮ್ಮಪ್ಪ ಗುಡ್ಡ ದಾನಿಗಳ ಕೈಲಿ ತೀರ್ಥ ಹಾಕ್ಸಿಬಿಟ್ಟ--' ಜ್ವರ ಓಡೋಯ್ತು. ನಮ್ಮೂರಾಗೆ ಯಾರಿಗ್ವರ್ತ್ವ ಬಂದ್ರೂ | ಓಸ್ಗಿ ಕೊಡ್ಬೋದೆ ಇಲ್ಲ.
ಈ ಬಾಲಕನಾಡುತ್ತಿರುವ ಸರಸ ನುಡಿಗಳು ಸ್ವಾಮಿಗಳಿಗೆ ಕರ್ಣ ನೀಯೂಷವಾ ಯ್ತು.
ಸ: - ಸ್ವಾಮಿಗಳಿರುವಲ್ಲಿ ಹೋಗೋಣ, ಬರ್ಮೀಯೇನೋ!
ಬಾ:--ಊ ಹೋ,
ಸ್ವಾ:--ಯಾಕೋ?
ಬಾ: --ನಾನ್ಯಾಕ್ಬರ್ಲಿ ಆ ಗುಡ್ಡಕ್ಕೆ! ಅಲ್ಲಿ ಹುಲಿ ಕರಡಿ ಎಲ್ಲಾ ಬರ್ಮಿರ್ತಾವಂತೆ.
ಸ್ವಾ:--ಹಾಗಾದರೆ ಅವರು ಹ್ಯಾಗಲ್ಲಿದ್ದಾರೋ?
ಬಾ: -- ಅವರು ಸ್ವಾಮಿಗಳು ಅದಕ್ಕೇ ಇದ್ದಾರೆ.
ಸ್ವಾ:--ಸ್ವಾಮಿಗಳಾದರೇನೋ! ಹುಲಿ ಕರಡಿಗಳು ಸಂಚರಿಸುವ ಗುಡ್ಡದಲ್ಲಿ ಇರೋದು ಹೇಗೋ? |
ಸ ಲಕ್ಷ್ಮೀ ನಾರಾಯಣನ ತಾಯಿಯ ಅಕ್ಕ. ೫ ಔಷಧಿ.
ಭಕ್ತ ಶ್ರೀಸಾದರಾಜರು ೯ ಬಾ:--ಅವರಿಗೆ ದೇವರು ಪ್ರತ್ಯಿಕ್ಸೆವಂತೆ. ಹುಲಿಕರಡಿಗಳೇನೂ ಮಾಡೋದಿಲ್ಲವಂತೆ. ಸ್ಕಾ:--ನಿನಗೆ ಹೀಗೆ ಯಾರು ಹೇಳಿದರೋ?
ಬಾ:--ನಮ್ಮೂನಲ್ಲೆಲ್ಲರೂ ಹೇಳ್ತಾರೆ. ನಮ್ಮನೇಲಂತೂ ಅವರದ್ದೇ ಮಾತು. ನಮ್ಮಸ್ತ ಚಿಕ್ಕಮ್ಮ ದೊಡ್ಡಮ್ಮ ಅಮ್ಮ ಎಲ್ಲರೂ ಯಾವಾಗಲೂ ಹೇಳ್ತಿರ್ತಾರೆ.
ಸ್ಕಾ:- ಹೋಗ್ಲಿ ಬಿಡು! ನನ್ನು ಮೇನೆಯಲ್ಲಿ ಕುಳಿತುಕೊ. ನಿನ್ನನ್ನು ಊರಿನಲ್ಲಿ ಬಿಟ್ಟು ನಾನು ಗುಡ್ಡಕ್ಕೆ ಹೋಗುತ್ತೇವೆ.
ಬಾ; ಊಯೂೀಹೂ
ಸ್ಕಾ: - ಯಾಕೋ?
ಬಾ: ಮೇನೆಯಲ್ಲಿ ಕೂತುಗೊಳ್ಳೂ (ಕೆ ನಾನೇನು ಸ್ಕಾನಿಯೇನು? ಸ್ಕಾ:- ಹಾಗಾದರೆ ನಿನ್ನನ್ನು ಸ್ವಾಮಿಗಳನ್ನೇ ಮಾಡಿಬಿಡೋಣ.
ಬಾಃ--ಈಗ ಸರಿಹೋಯ್ತು ನಮ್ದೊಡ್ಡಮ್ಮನ್ಮಗನ್ನ ಗುಡ್ಡದ್ದಾ ಮಿ ಗಳು ಸ್ವಾ ಆ! ನನ್ನನ್ನ ನೀನು ಸ್ವಾಮಿ ಮಾಡ್ಬಿ ಬ್ರ ಸು
ಸ್ಟಾ:--ಆಗಬಾರದೇನೋ?
ಬಾ: - ನಾನು ಸ್ವಾಮಿಯಾದರೆ ನಮ್ಮಪ್ಪನ ಜೊತೇಲಿ ಕೆಲ್ಫ ಕೈ ನೆರ ವಾಗೋರ್ಯಾರು? ತ್ವಾಟ ನೋಡೋರ್ಯಾ ರು? ದನಗಳ ಗತಿಯೇನು?
ಸ್ವಾ: -- ಅಲ್ಲವೋ ಗುಡ್ಡದ ಸ್ವಾಮಿಗಳಿಗೆ ದೇವರು ಪ ಪ್ರತ್ಯಕ್ಷ ಅಂತ ನೀನೇ ಹ್ತ. ನೀನೂ ಹಾಗೇ ದೇವರನ್ನು ನೋಡೋದೊಳ್ಳೇದೋ ತೋಟ ನೋಡಿಕೊಂಡಿರೋದು ಒಳ್ಳೆದೋ!
ಸಾ: ಸ್ವಾಮಿಗಳಾದವರಿಗೆಲ್ಲಾ ದೇವರು ಸಿಕ್ತಾನೇನು?
ಸ್ಮಾ:--ನಾವು ನಿನಗೆ ದಾರಿತೋರಿಸ್ತೇವಯ್ಯಾ!
೧೦ ಭಕ್ತ ಶ್ರೀಪಾದರಾಜರು
ಬಾ: ಅದೇನೋ ಅದೆಲ್ಲಾ ನನಗೆ ತಿಳಿಯದು- ನಮ್ಮ ಗುಡ್ಡ ದ್ಹ್ಯಾಮಿಗಳು ಎಲ್ಲಾ ದೇವರೇ ಮಾಡ್ಬೋದು ಅನ್ತಾರೆ - ಆದ್ರಿಂದ ದೇವರು ಮಾಡಿಸಿದ್ದಾಗಲಿ, ಈಗ ನಾನು ದನಗಳನ್ನಟ್ಟಿ ಕೊಂಡು ಮನೆಗ್ರೋ
ಗ್ಬೇಕು. ಹೊತ್ತಾದರೆ ನಮ್ಮಪ್ಪ-ಅಮ್ಮ ಬಯ್ತಾರೆ.
-ಸ್ವಾಮಿಗಳು ಈ ಬಾಲಕನು ಸಾಮಾನ್ಯ ನಲ್ಲವೆಂದೂಹಿಸಿ ಸಮಾಪಕೆ ಕರೆದು ನಾರಾಯಣ ಸ್ಮರಣ ಪೂರ್ವಕ ತಲೆಯ ಮೇಲೆ ಮಂತ್ರಾಕ್ಷತೆ ಯನ್ನು ಹಾಕಿ ತಮ್ಮ ದಿವ್ಯ ಹೆಸ್ತವನ್ನಿಟ್ಟಿರು, ಸ್ವಾಮಿಗಳ ಮೇನೆಯು ಮುಂದಿಸಾಗಿತು. ತಮ್ಮ ದೃಷ್ಟಿಗೆ ಬೀಳುವಲ್ಲಿಯ ತನಕ ಲಕ್ಷ್ಮೀನಾರಾಯಣ ನನ್ನೇ ನೋಡುತ್ತಿದ್ದರು. ಇತ್ತ ಲಕ್ಷ್ಮೀನಾರಾಯಣನು ತನ್ನ ದನಗಳ ಹೆಸರಿಡಿದು ಕೂಗಿ "ಅಂಬೇ? «ಅಂಬೇ' ಎಂದು ಕೂಗುತ್ತಬಂದ ದನಕರುಗ ಳನ್ನು ಕೂಡಿಕೊಂಡು ಜತೆಗಾರರೊಂದಿಗೆ ತನ್ನ ಮನೆಯ ಕಡೆ ಹೊರಟಿನು.
ಸಂಗಡಿಗರು: - ಏನಯ್ಯಾ? ಲಕ್ಷ್ಮೀನಾರಾಯಣ! ಸ್ವಾಮಿಗಳು ನಿನ್ನೊಂದಿಗೆ ಬಹಳ ಹೊತ್ತು ಮಾತಾಡುತ್ತಿದ್ದರಲ್ಲ?
ಲಕ್ಷ್ಮೀನಾರಾಯಣ:-- ಹೌಧೌೌದು. ಏನೇನೋ ಕೇಳಿದರು. ನನ್ನನ್ನು ಸ್ವಾಮಿ ಮಾಡ್ತಾರಂತೆ!
ಸಂ:--ಓಹೋ! ಹಾಗಾದರೆ ನಮಗೆಲ್ಲಾ ನೀನು ಸ್ವಾಮಿಯಾಗ್ತಿ.
ಲ:--ಅದೇನೋಪ್ಪ! ಅವರಂತೂ ಹಾಗೆ ಹೇಳಿದರು.
ಸ:--ನಮ್ಮನ್ನ ಮಾತ್ರ ಮರಿಯಬೇಡಪ್ಪ!
ಲ;--ಇಲ್ಲ-- ಇಲ್ಲ ನಾನು ಸ್ಥಾಮಿಯಾದರೇನು, ನನಗೆ ಕೋಡು ಬರುತ್ತೈಯೇ? ನಾನು ದೊಡ್ಡವನು ಎಂದು ಯಾವಾಗಲೂ ತಿಳಿಯುವುದೇ ಇಲ್ಲ. | |
ಹೀಗೆ ವಿನೋದವಾಗಿ ಸಂಭಾಷಿಸುತ್ತಾ ಬಾಲಕರೊಂದಿಗೆ ಲಕ್ಷ್ಮೀ ನಾರಾಯಣನು ಮನೆಯ ನ್ನು ಸೇರಿದನು.
ಇತ್ತ ಸ್ವರ್ಣ ವರ್ಣ ತೀರ್ಥರು ಪುರುಷೋತ್ತಮ ತೀರ್ಥರ ಬಳಿಗೆ ಬಂದರು. ಇಬ್ಬರೂ ಪ್ರೇಮಾಲಿಂಗನ ಮಾಡಿಕೊಂಡರು. ಇವರಿಬ್ಬರ ಸಮಾಗಮವು ಪುಣ್ಯನದಿಗಳರಡರ ಸಂಗಮದಂತಿತ್ತು
ಭಕ್ತ ಶ್ರೀಪಾದರಾಜರು ೧೧
ಇಬ್ಬರಿಗೂ ಕುಶಲಪ್ರಶ್ತೆಗಳಾಯ್ತು, ಪುರುಷೋತ್ತಮ ತೀರ್ಥರ ಸಮಾಪದಲ್ಲಿದ: ತೇಜಸ್ಸಿ der ಬಾಲ ಯತಿಗಳನ್ನು ಕಣ್ಮುಂಬನೋಡಿ ಸ್ವರ್ಣವರ್ಣತೀರ್ಥರಿಗೆ. ಅತ್ಯಾನಂದವಾಗಿ ತಮಗೂ ಇಂತಹ ತೇಜಸ್ವಿ ಯಾದ ಶಿಷ್ಯರೊಬ್ಬರು ಲಭಿಸಿದರಾಗುತ್ತಿತ್ತೆಂದರು. ಆಗ ಪುರುಷೋತ್ತಮ ತೀರ್ಥರು “ಮಾರ್ಗದಲ್ಲಿಯೇ ಶ್ರೀಹರಿಯು ದೊರಕೆಸಿರುವನಲ್ಲ” ಎಂದರು, ಈ ಅರ್ಥಗರ್ಭಿತವಾದ ad 8 ೈರ್ಣಿವರ್ಣತೀರ್ಥರಿಗೆ ತಮ್ಮ ಅಭಿ ಲಾಷೆಯು ಬೇಗನೇ ಕಿ ಗೊಡುವುದೆದು ಸಂತೋಷವಾಯ್ತು.
ಸುಕೃತವಿಶೇಷವು
ಇತ್ತ ಮಗನು ಕತ್ತ ಲಾದರೂ ಬಾರದಿದ್ದು ದರಿಂದ ಹಾದಿನೋಡುತ್ತಿ ದ್ದ ವರು ಮಗನು ಬಂದು “ಹಟ್ಟಿ ಯಲ್ಲಿ ದನಗಳನ್ನು ಕಟ್ಟಬಂದಮೇಲೆ
ಗಿರಿಯಮ್ಮು: ಇಷ್ಟು ತಡವೇಕಾಯಿತಸ್ಪಾ?
ಲಕ್ಷ್ಮೀನಾರಾಯಣ:--ಯಾರೋ ಸ್ವಾಮಿಗಳು ಮಾತಾಡಿಸುತ್ತ ನಿಲ್ಲಿಸಿದರಮ್ಮಾ!
ಗಿ:--ಯಾರು? ಗುಡ್ಡ ದ ಸ್ವಾಮಿಗಳೇನೊಳಿ
ಲ:-- ಅಲ ಬಮ್ಮ! ಅವರ ಗುರುತು ನನಗಿಲ್ಲವೇ? ಇವರು ಅವರಿಗಿಂತ ಜೋರಾಗಿದ್ದಾ ರಮ್ಮ!
ಗಿ;--ಹಾಗನ್ಬುರ ಪ್ಪ
ಲ: --ಅಲ್ಪಮ್ಮ ಅದೇನು ಬೈ ದ್ಹಾಗೇನಮ್ಮ? ಭಾರೀ ಮಾತಾಡ್ತಾರೆ ಅಂತ ಅಷ್ಟ! ನನ್ನ ಕರದು ಬಹಳ ಮಾತಾಡಿದ್ರಮ್ಮ- ಆ ಮೇಲೆ ನನ್ನ ಮೇನೇಲ್ವೂತ್ತೊ ಅಂದ್ರು. ಮೇನೇಲಿ ಕೂತುಗೊಳ್ಳೋಕೆ ನಾನೇನು ಸ್ವಾಮಿಯೇ ಅಂದೆ--ನನ್ನೂ ಸ್ವಾಮಿಮಾಡ್ತೇವೆ ಅಂದ್ರು.
ಗಿ:- ಏನು! ಏನು! ನಿನ್ನನ್ನು ಸ್ವಾನಿ ಮಾಡ್ತಾರಂತೆಯೇ?
ಲ: ಅವರು ಹಾಗಂದರಮ್ಮಾ ನೀನ್ಯಾಕೆ ಅಷ್ಟು ಫಾಬರಿಯಾಗ್ತಿ?
೧೨ ಭಕ್ತ ಶ್ರೀಪಾದರಾಜರು
ಗಿರಿಯಮ್ಮನಿಗೆ ಮಗನು ಎಲ್ಲಿ ಸ್ವಾವಿನಿಯಾಗುವನೋ ಎಂಬ ಸಂದೇ ಹನೇ ಬಲವಾಗಿ, ಮಗನನ್ನು ಮನೆಬಿಟ್ಟು ಹೊರಡಲು ಬಿಡಲಿಲ್ಲ ಇಷ್ಟ ರೊಳಗಾಗಿ ಶೇಷಗಿರಿಯಪ್ಪನೂ ಮನೆಗೆ ಬಂದನು. ಹೆಂಡತಿಯಿಂದ ಎಲ್ಲಾ ನಿಚಾರವೂ ತಿಳಿಯಿತು. ಸ್ಟಾ ನಿಗಳು ಮಗನಿಗೆ ಮಂತ್ರಾಕ್ಷತೆ ಹಾಕಿದುದನ್ನು ಕೇಳೆಯೇನೋ ಸ ಜಟ ಮಗನನ್ನು ಸ್ವಾಮಿ ಗಳು ಸ್ಪಾಮಿಯಾಗು' ನಿಂದು ಹೇಳಿರುವುದನ್ನು ಕೇಳಿ ಮಾತ್ರ ಬಹಳ ಅತ್ಛಪ್ತಿಯಾಯ್ತು.
ಮಾರನೇ ದಿನ ಪುರುಷೋತ್ತಮ ತೀರ್ಥರು ಮಗನೊಂದಿಗೆ ದಂಸತಿ ಗಳು ಬರಬೇಕೆಂದು ಹೇಳಿಕಳಿಸಿಷರು. ಗಿರಿಯಮ ನು ಬಹಳ ಕಳವಳ ದಿಂದ ಯಾಕ ಹೇಳಿಕಳಿಸಿದರೋ ಏನೋ ಗೊ ಶೇಷಗಿರಿ ಯಪ್ಪನು ಏನಾದರೂ ದೊಡ್ಡವರ ಆಜ್ಞೆ ಹೋಗದಿರಬಾರಸೆಂದು ಹೆಂಡತಿ ಯನ್ನೂ ಮಗನನ್ನೂ ಕರೆದುಕೊಂಡು ಹೊರಟನು. ಹೊರಡುವಾಗ ಗಿರಿ ಯಮ್ಮನು "ಮಗನನ್ನು ಸನ್ಯಾಸಿಯನ್ನಾಗಿ ಮಾತ್ರ ಮಾಡದಂತೆ ಮೊದಲು ಪಾ ಜ್ RR ಎಂದು ಪತಿಯಲ್ಲಿ ವಿಜ್ಞಾ ನಿಸಿಕೊಂಡಳು. ಶೇಷಗಿರಿ ಯಪ್ಪ ನು ಪುರುಷೋತ್ತಮ ತೀರ್ಥರೂ ಸ್ವರ್ಣ ವರ್ಣತೀರ್ಥರೂ ಬಾಲ dss ನೀಠಾಲಂಕೃತರಾಗಿರುವಾಗ ಮೂವರಿಗೂ ಪತ್ನೀ ಪುತ್ರರೂಂ ದಿಗೆ ಅಭಿವಂದಿಸಿ ಕ್ಸ ಜೋಡಿಸಿಕೊಂಡು ನಿಂತನು. ಸ್ವಾಮಿಗಳು. ಕೂಡಲು ಆಜ್ಞೆ ಜೆ ಯನ್ನೀಯಲು ಕುಳಿತುಕೊಂಡನು, Wore ನು ಸ್ವರ್ಣ ವರ್ಣ ತೀರ್ಥರನ್ನು ಅರಿಯದವನಬ್ಲ. ಶ್ರೀಮಠದ ಶಿಷ್ಯನೆ ಆಗಿದ್ದ ನು. ತಮ್ಮ ಮಠದ ಸ್ವಾಮಿಗಳು ಬಂದಿರುವುದನ್ನು ನೋಡಿ ಹ (|
ನಸುವರ್ಣ ವರ್ಣತೀರ್ಥರು ಪುರುಷೋತ್ತಮ ತೀರ್ಥರಿಗೆ ಲಕ್ಷ್ಮೀನಾರಾ ಯಣನನ್ನು a ಇವನೇ ನಮಗೆ ಸಿಕ್ಕವನು ಮಾರ್ಗದರ್ಶಕನು |
ಹಾ ಜಾನ ವಾಂ ಭಾಜನ ತ a ವರಾ A SE ರಾ ಪ ವಂ ಕಳಿ.ವ.ಎಎಷ.ಫಎಷಏ))ವ.್ಲ.ಲಷಪಧಒಘೃಘ್ಷಲ್ಯಜೃಲಾ ಆಚ
ಮಾರ್ ಚಣ
ನ ಸ್ಪರ್ಣ He ತೀರ್ಥರೆನ್ನೇ NE ೯ ವರ್ಣ ತೀರ್ಥರೆಂದೂ ಹೆಜೆ ಚಾ ಡಿಕ. ಸ ಅಚ್ಯುತ ಪ್ರೇಕ್ಷರಿಗೆ ಶ್ರೀಮನ್ಮ ಧ್ವಾಚಾರ್ಯರು ಶಿಷ್ಕರಾದರೂ ಅನರೆಂ ಗುರುಗಳಿಗೆ ಕ ಅಕಾ ಹಾಗೆ ಎಂದು ಭಾವವು
ಭಕ್ತ ಶ್ರೀಪಾದರಾಜರು ೧೩
ಎಂದು ಅರ್ಥಗರ್ಭಿತವಾಗಿ ಹೇಳಿ ಲಕ್ಷ್ಮೀ ನಾರಾಯಣನನ್ನು ಕರಿದ] ಮ ಸಮಾಸದಲ್ಲಿ ಕೂಡಿಸಿಕೊಂಡರು.
ಗಿರಿಯಮ್ಮನಿಗೆ ಮಾತ್ರ ತಮ್ಮ ಮಗನನ್ನು ಸ್ವಾಮಿಗಳು ಕರೆಮ ಸಮಾಸದಲ್ಲಿ ಕೂಡಿಸಿಕೊಂಡುದರಿಂದ ಸಂತೋಷವಾಗಲಿಲ್ಲ. ಕಾರಣ ಇದೇ ರೀತಿ ಹಿಂದೆ ಪುರುಷೋತ್ತಮತೀರ್ಥರು ತಮ್ಮಸ್ಕನಮಗನನ್ನು ಕರೆದು ಬಳಿಯಲ್ಲಿ ಕೂಡಿಸಿಕೊಂಡು ತಲೆಬೋಳಿಸಿ ಸದಾ ತನ್ನ ಬಳಿಯಲ್ಲೇ ಕೂಡಿಸಿಕೊಂಡುಬಿಟ್ಟಿರು. ಇನ್ನು ಶನ್ನ ಮಗನಿಗೆ ಇನರು ತಲೆ ಬೋಳಿಸಿ ಬಿಟ್ಟರೆ ಸರಿಹೋಯ್ತು, ಎಂದು ಎದೆಯೊಡೆದು ಗಂಡನ ಕಿವಿಯಲ್ಲಿ
ಗಿರಿಯಮ್ಮ :--ಸ್ಟಾಮಿಗಳು ಮಗನಿಗೆ ಸನ್ಯಾಸ ಕೊಡುನ ಪ್ರಸ್ತಾಪ ಮಾಡಿನರೆ ನಿನು ಹೇಳುವಿರಿ!
ಶೇಷಗಿರಿಯಪ್ಪ:--ಏನು ಮಾಡಬೇಕೋ ಏನು ಹೇಳಬೇಕೋ ನೀನೇ ಹೇಳು.
ಗಿ:-ಖಂಡಿತವಾಗಿಯೂ ಒಪ್ಪಬೇಡಿ-ಸ್ವಾಮಿಗಳ ಕಾಲಮೇಲೆ ಬಿದ್ದು ಅಂಗಲಾಚಿ ಬೇಡಿಕೊಳ್ಳಿ.
ಶೇ:--ದೈವಸಂಕಲ್ಪವಿದ್ದಂತಾಗಲಿ. ನಾನಂತೂ ಪ್ರಾರ್ಥನೆ ಮಾಡು ತ್ತೇನೆ.
ಇಷ್ಟರಲ್ಲಿ ಸ್ಪರ್ಣವರ್ಣತೀರ್ಥರು ಶೇಷಗಿರಿಯಪ್ಸನನ್ನು ಶುರಿತು-- "ಶೇಷಗಿರಿಯಪ್ಪ ನೀವು ಜನ್ಮಾಂತರದಲ್ಲಿ ಮಾಡಿದ ಸುಕೃತ ನಿಶೇಷದಿಂದ ಈ ಸುಪುತ್ರನನ್ನು ಪಡೆದಿರುವಿರಿ, ಈತನ ಕೇರ್ತಿ ಧ್ರುವ ಮಹಾರಾಜ ನಂತೆ ಬೆಳಗುವುದು. ಎಂದರು.
ಶೇಷಗಿರಿಯಪ್ಪ:--ಪರಮಾನುಗ್ರಹ!
ಸ್ಪರ್ಜವರ್ಣತೀರ್ಥರು:-ಆದರೆ ಮಗನನ್ನು ನಿದ್ಯಾವಂತನನ್ನಾಗಿ ಮಾಡುನಿಯೋ? ಕೊನೆಯ ತನಕ ದನ ಕಾಯುವವನೇ ಆಗಿರಲೆನ್ನು ನಿಯೋ?
ಶೇ:--ವಿದ್ಯಾವಂತನಾಗಬೇಕು. ಎಂಬ ಆಶೆಯಿದೆ. ಆದರೆ ತಕ್ಕ ಸಂದರ್ಭ ಸನ್ನಿವೇಶಗಳು ಒದಗಲಿಲ್ಲ. ದಾರಿದ್ರ್ಯದಿಂದ ಇನ್ನೂ ಮೂರೆಳೆ
೧೪ ಭಕ್ತ ಶ್ರೀಪಾದರಾಜರು
ಇಷಾ!
ಜನಿವಾರವನ್ನು ಹುಡುಗನಿಗೆ ಹಾಕೋಣವೆಂದರೆ ಅನುಕೂಲವಾಗಲಿಲ್ಲ. ಇನ್ನು ವಿದ್ಯಾಭ್ಯಾಸದ ಯೋಚನೆ ಎಲ್ಲಿ?
ಸ್ವ; ನೀನು ಯಾವುದಕ್ಕೂ ಯೋಚಿಸಬೇಡ. ಶ್ರೀ ಗೋಪೀ ನಾಥನ ಕೃಪಾ ನಿನ್ನ ಮಗನಲ್ಲಿ ಪೂರ್ಣವಾಗಿದೆ. ಅದಕ್ಕಾಗಿಯೇ ನಮ್ಮಲ್ಲಿ ಅಂತಃ ಪ್ರೇರಕನಾಗಿ ನಮ್ಮನ್ಲಿಲ್ಲಿಗೆ ಸ್ವಾಮಿ ಕರೆತಂದಿರುತ್ತಾರೆ. ಹುಡು ಗನು ಜಗತ್ಕೂಜ್ಯನಾಗುತ್ತಾನೆ. ಇವನಿಂದ ಲೋಕ ಕಲ್ಯಾಣವಾಗಬೇಕಾ ಗಿದೆ. |
ಶೇ:--ಮಹದನುಗ್ರಹವಾದರೆ ಯಾವುದು ತಾನೆ ಆಗಲಾರದು!
ಸ್ನ:--ಸಂದೇಹವಿಲ್ಲ-ಆದರೆ ಹುಡುಗನನ್ನು ಮಾತ್ರ ಗೋಹೀನಾಥನ ಪೂಜೆಗೆ ನಿಯಮಿಓಿಬಿಡು,
ಶೇಷಗಿರಿಯಪ್ಪ ನು ಮಗನು ಸನ್ಯಾಸಿಯಾಗುವುದರಲ್ಲಿ ತನಗೆ ಸಮಾ ಧಾನವಿಲ್ಲವೆಂಬುದನ್ನು ಮೃ ದುವಾಗಿ ಸೂಚಿಸಲು “ಗೋಪೀನಾಥನನ್ನು ಪೂಜಿಸುವ ಅಧಿಕಾರಿಗಳು “ನ್ಯಾಸಿಗಳಷ್ಟೆ?' ಎಂದನು. ಕ್ಕಿ ಸ್ವ:-ಹೌದಯ್ಯಾ! ನಿನ್ನ ಮಾತು ನಿಜ ಎಂದರು. ಶೇಷಗಿರಿಯಪ್ಪನು ದೊಡ್ಡವರಲ್ಲಿ ಭಯ ಭಕ್ತಿಯುಳ್ಳವನಾದುದ ರಿಂದ ಬೇರೇನನ್ನು ಆಡದೇ ವಕೌನವನ್ನು ತಾಳಿದನು
ಸ್ವ:--ಮಗನ ಮೇಲೆ ತಂದೆತಾಯಿಗಳಿಗೆ ಅಭಿಮಾನವಿರುವುದು ಲೋಕ ಸಹಜವಪ್ಪ. ಆದರೆ ಮಹಾಲಾಭವನ್ನು ಕಳೆದುಕೊಳ್ಳುವುದು ಸರಿ ಯಲ್ಲವಪ್ಪ. ಇಂಥಾ ಸಂದರ್ಭವನ್ನು ಕಳೆದುಕೊಳ್ಳಬೇಡಿ. ನೀವೂ ಮಗನ ವೈಭವವನ್ನು ನೋಡಿಕೂಂಡು ಮಠದಲ್ಲೇ ಇದ್ದು ಬಿಡಿ. ಸಂಸ್ಥಾನವೇ ನಿಮ್ಮದು.
ಕ್ಕಿ ಅಂದರೆ ಆ ಮಠದ ದೇವರು ಗೋಪೀನಾಥನಾದುದರಿಂದ ಸನ್ಯಾಸಿ ಯಾಗದೆ ಪೂಜಿಸುವಂತಿಲ್ಲನೆಂಬ ಅಭಿಪ್ರಾಯವೇ ಹೊರತು ಗೋಪೀನಾಥನನ್ನು (ಶ್ರೀ ಕೃಷ್ಣನನ್ನು) ಪೂಜಿಸಬೇಕಾದರೆ ಸನ್ಯಾಸಿಗಳೇ ಆಗಬೇಕೆಂಬ ನಿಯಮ ನೇನಿಲ್ಲ.
ಭಕ್ತ ಶ್ರೀಪಾದರಾಜರು ೧೫
ಶೇ:--ಗುರುಚಿತ್ತ!
ಸ್ವ:--ಹರಿಚಿತ್ತ ಎನ್ನಪ್ಪ!
ಶೇ:--ಮಹದಾಜ್ಞಾ!
ಸ್ಫ:- ತಂಜೆಗಿಂತಲೂ ಮಕ್ಕಳಲ್ಲಿ ತಾಯಿಗೆ ಅಭಿಮಾನಹೆಚ್ಚು. ನಿನ್ನ ಮಗನು ಮಹಾಭಾಗ್ಯ ಶಾಲಿಯಾಗುವನೆಂಬುದನ್ನು ಸಾಂತ್ರನ ವಾಕ್ಯಗ ಳಿಂದ ನಿನ್ನ ಪತ್ನಿಗೆ ತಿಳಿಸಿ ಒಪ್ಪಿಸು.
ಶೇ;--ಪಾದಾಜ್ಞೆ!
ಇಷ್ಟಾದಮೇಲೆ ಗಿರಿಯಮ್ಮನೂ ಮರುನುಡಿಯದಾದಳು. ಲಕ್ಷ್ಮೀ ನಾರಾಯಣ ಕರಿಗೆ ಮಠದಲ್ಲೇ ಉಪನಯನವಾಯ್ತ್ಕು.
ಕೆಲಕಾಲಾನಂತರ ಶೇಷಗಿರಿಯಪ್ಪನು ತಮ್ಮ ತೋಟವನ್ನು ಗುತ್ತಿ ಗೆಗೆಕೊಟ್ಟು ಮಠಕ್ಕೆ ಬಂದನು. ಸ್ವರ್ಣವರ್ಣರು ಸಂಚಾರಮಾಡುತ್ತಾ ಶ್ರೀರಂಗಕ್ಕೆ $ ಬಂದರು. ಕಾವೇರೀನದಿಯಿಂದ ಸುತ್ತಲ್ಪಟ್ಟು ವಿರಜಾನದಿ ಯಿಂದ ಸುತ್ತಲ್ಪಟ್ಟಿರುವ ವೈಕುಂಠದಂತೆಯೂ, ವೈ ಕುಂಠನಾಮಕನಾದ ಶ್ರೀಮನ್ನಾರಾಯಣನೇ ರಂಗನಾಥನಿನಿಸಿ ಭಕ್ತಾಭೀಷ್ಟಪ್ರದನಾಗಿ ಸವಡಿ ಸಿಯೂ ಸೃಷ್ಟಿ ಸೌಂದರ್ಯದಿಂದ ಕಣ್ಮನಗಳಿಗೆ ಆನಂದದಾಯಕವಾ ಗಿಯೂ ಇರುವ ಮನ:ಶಾನ್ತಿ ಪ್ರದವಾದ ಪ್ರ ಪವಿತ್ರ ಕ್ಷೇತ್ರದಲ್ಲಿ ಇರಲಿ
ಚೈಸಿ ಇಲ್ಲೇ ಬಹುಕಾಲ ವಾಸಿಸಿದರು:
ಶ್ರೀ ರಂಗನಾಥ ಮೂರ್ತಿಯು 1 ರಾರಾಜಿಸುತ್ತಿರುವ ಈ ಪುಣ್ಯ ಕ್ಷೇತ್ರವು ಯಾರ ಮನಸ್ಸಿಗೆ ತಾನೇ ಆನಂದವನ್ನೀಯದು? ಶ್ರೀ ರಂಗನಾಥ ದೇವರನ್ನು ನಮ್ಮ ಕಥಾನಾಯಕರೇ
ಹಾ ನಾ ಸಸಾರ ಸನಾ ರಾಂ ಹಚ ನಾಕಾ ರಾಂ ಅಭಾ ಜಾ ಜಾ ಜಾಜಾಾ ಚ
+ ರಾಮೇಶ್ವರದ ಸನಾಾಪ ಶ್ರೀರಂಗ (ಮೈ ಸೂರಿನ ಸನಿಾಸವಿರುವುದು ಶ್ರೀರಂಗ ಪಬ್ಬ ಣ.) ಸ್ವರ್ಣವರ್ಣತೀರ್ಥರ ಮೂಲ ಬೃಂದಾವನ ಇಲ್ಲೇ ಇದೆ. ಇಂದಿಗೂ ಇಲ್ಲಿ ಪೂಜಾದಿಗಳು ನಡೆಯುತ್ತಾ ಶ್ರೀಪಾದರಾಜರ ಮಠವೆಂದು ಕರೆಸಿಕೊಳ್ಳುತ್ತಿದೆ,
1 ಶ್ರೀ ರಂಗನಾಥ ದೇವರು ವಿಮಾನ ಶ್ರೀ ರಂಗನಾಥ ದೇವರೆಂದು ಖ್ಯಾತ ರು. ಈ ಮೂರ್ತಿಯನ್ನು ಬ್ರಹ್ಮದೇವರು ಆ ಮೇಲೆ ಸೂರ್ಯದೇನರು-
೧೬ ಭಕ್ತ ಶ್ರೀಪಾದರಾಜರು
ರಾಗ._ತೋಡಿ ತಾಳ_ ರೂಪಕ
ಕಂಗಳಿವ್ಯಾತಕೋ ಕಾವೇರೀ ರಂಗನ ನೋಡದ | ಪ! ಜ..ಗಂಗಳೊಳಗೆ ಮಂಗಳ ಮೂರುತಿ ರಂಗನ ಶ್ರೀಪಾದಂಗಳ ನೋಡದ! lel all
ಹರಿಸಾದೋದಕ ಸಮಕಾವೇರಿ
ವಿರಜಾನದಿಯ ಸ್ನಾನನಮಾಡಿ |
ಸರಮ ವೈಕುಂಠ ರಂಗ ಮಂದಿರ
ಸರ ವಾಸುದೇವನ ನೋಡದ |೧॥
ಎಂದಿಗಾದರೊಮ್ಮೆ ಜನರು
ಬಂದು ಭೂಮಿಯಲ್ಲಿ ನಿಂದು
ಚಂದ್ರ ಪುಷ್ಕರಿಣೀ ಸ್ನಾನವ ಮಾಡಿ
ಆನಂದದಿಂದಲಿ ರಂಗನನೋಡದ ೨ ||
ಹಾರಹಿ«ರ ವೈಜಯಂತಿ
ಥೋರ ಮುತ್ತಿನ ಸರವು ಪದಕ |
ತೇರನೇರಿ ಬೀದಿಲಿ ಬರುವ
ರಂಗವಿಠ್ಶಲ ರಾಯನ ನೋಡದ | ೩1 ಹೀಗೆ ಕೊಂಡಾಡಿರುವರು.
ಲಕ್ಷ್ಮಿ ಗ ಮಠದಲ್ಲಿ ಪಾಠಕ್ಟಾರಂಭವಾಯ್ತು. ಸ್ವರ್ಣ
ಟಟ! ವ ದ್ಸಾ ಸ್ಸ, ದೇಹವು ತೀರ ನಿಃಶಕ್ತಿ ಯನ್ನು ಹೊಂದಿತು. ಶೇಷ
8) ಗಿರಿಯಪ್ಪನ ನಲ್ಲಿ ತಮ್ಮ ನಿಶ್ಚ ಯವನ್ನು ಸೂಚಿಸಿದರು. ಮಗನು ಸಂಸ್ಥಾ ನಾಧಿಸ ಸಿಯಾಗುವುದು ಕೀಷಗಿರಿಯಪ್ಪ ನಿಗೆ ಅಪೇಕ್ಸೆ ಯಿಲ್ಲದಿದ್ದರೂ ದೊಡ್ಡ
ಹ ದ ತ್ತ ಜಾ ಇ ಜಮಾ ASS
ಕಾವಾ -
ಕ ನ ಜಾ ವಾವ ವಾ
ಹಾಗೆ ಸೂರ್ಯವಂಶ ಸಂಭವನಾದ. ದಶರಥ ಭಾಜಕ ಹೂತ ಶ್ರಿ ರಾಮದೇವರು ತಾವೂ ಲೋಕಶಿಕ್ಪಾರ್ಥವಾಗಿ ಪೂಜಿಸುತ್ತಿದ್ದು, ತಮ್ಮ ಪಟ್ಟಾ ಭಿಸೇಕವಾಗಿ ಕೆಲವು ಕಾಲದ ಮೇಲೆ ಭಕ್ತನಾದ ವಿಭೀಷಣನಿಗೆ UNI ರೆಂದೂ ಈಗಲೂ- ಚೆರಂಜೀನಿಯಾದುದರಿಂದ ವಿಭೀಸಣನು ನಿತ್ಯದಲ್ಲೂ ಗೋಪ್ಯವಾಗಿ ಬಂದು ಪೂಜಿಸಿ ಹೋಗುತ್ತಿರುನನೆಂದೂ ಭಾವುಕರ ನಂಬಿಕೆಯಿದೆ.
ಭಕ್ತ ಶ್ರೀಪಾದರಾಜರು ೧೩
ವರ ಆಜ್ಞೆ ಯು ಶ್ರೇಯಃಪ್ರದವಾದುದೆಂದು ಪತ್ನಿಗೆ ಈ ಸಂಗತಿಯನ್ನು ತಿಳಿಸಿದನು. ಗಿರಿಯಮ ನಿಗೆ ಇದ್ದೊಬ್ಬ ಬ್ಬ ಮಗನು ಸನ್ಯಾಸಿಯಾಗುವುದ ರಲ್ಲಿ ಸ್ವಲ್ಪವೂ ಸಮಾಧಾನವಿಲ್ಲ--ಮೆಗನನ್ನು ಕೇಳಿದಾಗ ಲಕಿ ಶಿ ನನಾರಾ ಯಣನು--
“ಅಮ್ಮಾ ನಾನು ಸನ್ಯಾಸಿ ಯಾಗುವುದರಿಂದ ಅನಿಷ್ಟ ವೇನಮ್ಮ! ಗ ಎಂದನು.
ಗಿರಿಯನ್ಮು:... ನಮಗೆ ಮುಂದೆ ದಿಕ್ಫುಯಾಪ್ಪ?
ಲ:--ಸಕಲ ಜಗತ್ತನ್ನು ರಕ್ಷಿಸುವವನು, ಶ್ರೀಹೆರಿಯಾಗಿರುವಾಗ ಅವನೇ ಎಲ್ಲರಿಗೂ ದಿಕ್ಕಲ್ಲವೇನಮ್ಮ? ಅವನ ಹೊರತು ಯಾರಿಗೆ ಯಾರು ದಿಕ್ಕು! ಯಾರಿಗೆ ಯಾರು ಗತಿಯಮ್ಮ!
ಗಿ:-- ನೀನಿನ್ನೂ ಚಿಕ್ಕವನು ಸನ್ಯಾಸಿಯಾದಕೆ ಬಹುಕಷ್ಟವಲ್ಲವೆ?
ಲ:--ಶ್ರಿ ಶ್ರೀಮುದಾಚಾರ್ಯ ರಿಂದ ಪೂಜಿತನಾದ ಗೋಪೀನಾಥನನ್ನು ಪೂಜಿಸುವುದರಿಂದ ಕಷ್ಟವೆಲ್ಲ ಬರಬೇಕಮ್ಮ?
ಶೇ: --ದೊಡ್ಡ ವರ ಚಿತ ತ್ರಕ್ಟೂ Ri ಹುಡುಗನಿಗೂ ಮನಮೆಚಿ ದೆ, ಶ್ರೀಹರಿಯ ಸಂಕಲ್ಪ ವೇ ಹೀಗಾಗಬೇಕೆಂದಿರುವುದಾಗಿ ತೋರುತ್ತೆ. a ಸಂಕಲ್ಪ ಮಾರಿ ನಡೆವ ರಾರು? ಯಾರಿಗ್ಯಾರಿಲ್ಲ. ಪುತ್ರ ನೋಹವನ್ನು ಬಿಡು. ನಮ್ಮ `ನಂಶವು ಈ ರೂಪದಿಂದ ಉದ್ದಾ ರವಾಗುವ ಕಾಲ ಬಂದಿತೆಂದು ತಿಳಿ,
ಗಿರಿಯಮ್ಮ :-- ನಿಮ್ಮ ಮನಸಿ ಗೆ ಒಬ್ಬದಮೇಲೆ ದೈವಚಿತ್ತ.
ಶೇಷಗಿರಿಯಪ್ಪನು ಶ್ರೀಗಳವರಲ್ಲಿ ತಮ್ಮಿಬ್ಬರ ಮೌಢ್ಛತೆಗಾಗಿ ಕ್ಷಮಾಯಾಚನೆಮಾಡಿ ಹುಡುಗನಿಗೂ ಸನ್ಯಾಸಾಶ್ರಮದಲ್ಲಿ ಇಚ್ಛೆ ಯಿರುವುದನ್ನು ತಿಳಿಸಿದನು. ಶೇಷಗಿರಿಯಪ್ಪ ದಂಪತಿಗಳ ಸಮ ಒತಿಯಿಂದ ಸ್ಪರ್ಣವರ್ಣತೀರ್ಥರು ಲಕಿ ಕ್ಲೀನಾರಾಯಣನಿಗೆ ರುಭಮುಹೂರ್ತದಲಿ ವಿಧಿಪೂರ್ವಕವಾಗಿ ಸನ್ಯಾಸ ಆಶ್ರಮನಿತ್ತು ಮಂತ್ರೋಸದೇಶಮಾಡಿ, ಲಕ್ಷ್ಮೀನಾರಾಯಣ ಯೋಗಿ? ೩ ಎಂಬ ಆಶ್ರಮನಾಮನಿಟ್ಟು ಅನುಗ್ರಹಿಸಿದರು,
ವರು ಎರಾ en ಸವಾರ
ಮುನಿ” ಎಂಬ ಪ್ರತೀತಿಯೂ ಇದೆ.
೧೮ ಭಕ್ತ ಶ್ರೀಪಾದರಾಜರು
ಎಲ್ಲೋ ದನಗಾವರ ಜೊತೆಯಲ್ಲಿದ್ದವನು ಲಕ್ಷಿ ನಾರಾಯಣ ಯೋಗಿ ಎನಿಸಿ ಶ್ರೀಮದಾನಂದ ತೀರ್ಥರ ವೇದಾಂತ ಸಾಮ್ರಾಜ್ಯದ ಅಧಿಕಾರಿಯಾದನು. ಅಂದಮೇಲೆ ದ್ದೆ ವಾನುಗ್ರಹೆಪಾತ್ರರಾದರೆ ಜೀವ ರಿಗೆ ಯಾವ ಪುರುಷಾರ್ಥವು ತಾನೇ ಸಾಧಿಸಲಾರದು?
ಜೀವರುಗಳ ಅನಾದಿಸಿದ್ದವಾದ ಯೋಗ್ಯತೆಯನ್ನರಿತ ಸರ್ವಜ್ಞ ನಾದ ಶ್ರೀಹರಿಯು ಯಾವ ಜೀವರಿಂದ ಏನು ಸಾಧನವಾಗಬೇಕೋ ಆ ಸಾಧನವನ್ನು ಎಲ್ಲಿ ಜನಿಸಿದ್ದರೂ ಮಾಡಿಸಿ ಅವರಿಗೆ ತಕ್ಕ ಫಲವನ್ನು ಕೊಡುವನು. ಆದುದರಿಂದಲೇ ಶ್ರೀ ಹರಿಯನ್ನು ವೈಷಮೃ್ಯರಹಿತನಾದ ಸಮವರ್ತಿ ಎಂದು ಶಾಸ್ತ್ರಗಳು ಉದ್ಭೋಹಿಸುತ್ತಿವೆ.
"ದೇವರು ಪಕ್ಷಪಾತಿಯವಾಬ್ಲದುದರಿಂದ ಎಲ್ಲರಿಗೂ ಶ್ರೇಯಸ್ಸನ್ನೇ ನೀಡಬಹುದಲ್ಲ!' ಎಂದು ಕೆಲವರು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗೆ ಇಷ್ಟೆ ಉತ್ತರವನ್ನು ಪ್ರಕೃತದಲ್ಲಿ ಕೊಡಬಹುದು. ಸಮವರ್ತಿ ಎಂದ: ಮಾತ್ರಕ್ಕೆ ಅಪರಾಧಿಯಾದವನನ್ನೂ ಜಡ್ಡನು ಶಿಕ್ಸಿಸದೆ ಬಿಡುವದು ನ್ಯಾಯವೆ? ನಿರಪರಾಧಿಯನ್ನು ಬಿಡುಗಡೆ ಮಾಡಿ ಅಪರಾಧಿಗೆ ಶಿಕ್ಷೆ ವಿಧಿಸುವವನೇ ನ್ಯಾಯಾಧೀಶನಲ್ಲವೆ? ತಂದಯೊಬ್ಬನು ಎಲ್ಲ ಮಕ್ಕಳಲ್ಲೂ ಸಮಾನವಾದ ಮಮಕಿಯಿರುವವನಾದರೂ ಐದು ವರ್ಷದ ಮಗನಿಗೂ ಹದಿನ್ಸೈದು ವರ್ಷದ ಮಗನಿಗೂ ಸಮನಾದ ಅಳತೆಯ ಅಂಗಿ ಹೊಲಿಸಿಕೊಡಬೇಕೇನು? ತಾಯಿ ಯು ಹತ್ತು ತಿಂಗಳ ಕೂಸಿಗೆ ಹಾಲುಣಿಸಿದಂತೆ ಇಪ್ಪತ್ತು ವರ್ಷದ ಕುಂಟಿ ಕೋಣನಂಥಾ ಮಗನಿಗೂ ಸ್ತನ್ಯಪಾನ ಮಾಡಿಸಬೇಕೇನು? ಹಾಗೆ ಮಾಡ ದಿದ್ದರೆ ತಾಯಿತಂದೆಗಳಿಗೆ ಪಕ್ಸಪಾತವೆನ್ನುವಿರಾ? ಇಷ್ಟೇ ವಿಚಾರವನ್ನು ಪ್ರಶ್ನೆ ಕೇಳಿದವರಿಗೆ ಹೇಳಿದರೆ ಸಾಕು. ಸಮವರ್ತಿ ಎಂಬುದರ ಅರ್ಥ ವನ್ನು ಅವರು ಗ್ರಹಿಸಿಯಾರು.
ವಿದ್ಯಾಭ್ಯಾಸ
ವೃದ್ಧ ಯತಿಗಳಾದ ಸ್ವರ್ಣವರ್ಣ ತೀರ್ಥರು ತಾವು ನಿಃಶಕ್ತರಾದು ದರಿಂದ ಬಾಲಯತಿ ಲಕ್ಷ್ಮೀನಾರಾಯಣ ಯೋಗಿಗಳನ್ನು ಶ್ರೀ ವಿಬು
ಭಕ್ತ ಶ್ರೀಪಾದರಾಜರು ಬ ೧೯
ಧೇಂದ್ರತೀರ್ಥರಲ್ಲಿಃ ವಿದ್ಯಾಭ್ಯಾಸಕ್ಕೆ ಬಿಟ್ಟರು, ವಿಬುಧೇಂದ್ರ ತೀರ್ಥರು ಶ್ರೀಮದಾನಂದತೀರ್ಥರ ಸಾಮ್ರಾಜ್ಯದಲ್ಲಿ ಅಭಿಸಿಕ್ತರಾಗಿ (ಆಕೇರಳಂ ತಥಾಸೇತುಂ ಆಗಂಗಾಂಚ ಹಔಿಮಾಲಯಮ ನಿರಾಕೃತಾದ್ವೈತಶೈನಂ ನಿಬುಧೇಂದ್ರ ಗುರುಂ ಭಜೇ |?
ಎಂಬುದಾಗಿ ವಿದ್ವನ್ಮಣಿಗಳಿಂದ ಸ್ಮುತ್ಯರಾದ ಸರಮ ಉತ್ಕೃಷ್ಟ ಪಂಡಿತರು.
ನಿಬುಧೇಂದ್ರರಿಗೆ ಉತ್ತಮ ಶಿಷ್ಯರು ದೊರೆತಾಗ ಅತ್ಯಾನಂದ ವಾಯ್ಕು. ಪ್ರೌಢ ಪಾಠಾರಂಭವಾಯ್ಕು ಟ್ ಲಕಿ ಕ ಟಬ ನಾರಾಯಣ ಯೋ ನಿಗಳಿಗೆ. ಶಿಷ್ಯರ ಗ್ರಹಣಶಕ್ಕಿಯಿಂದ ನಿಬುಧೇಂದ್ರ ರಿಗೆ ಉಭಯ ಸಂಸ್ಥಾ ನಗಳಿಗೂ ಕೀರ್ತಿಯನ್ನು ತರುವರೆಂದು ನಂಬಿಕೆಯಾಗಿ ಪರಮ ಸಂತೋಷವಾಯ್ತು. ಬಾಲಯತಿಗಳು *ಶ್ರೀಮನ್ನಾ ಯಸುಧೆ”ಯನ್ನು ಓದಿ ಅಸಾಧಾರಣ ಪಂಡಿತರಾದರು. ಇವರ ಕೇರ್ತಿಚಂದ್ರಿಕೆಯು ದಶ ದಿಶೆಗಳಲ್ಲಿ ಪಸರಿಸಿತ್ತು. ಲಕ್ಷ್ಮೀನಾರಾಯಣ ಯೋಗಿಗಳು ಶ್ರೀಹಾದರಾಜರೆನಿಸಿದುದು- ಕೃಷ್ಣಾತೀರ ದೇವದುರ್ಗತಾಲೂಕಿನಲ್ಲಿರುವ ಕೊಪ್ಪವೆಂಬ ಗ್ರಾಮ ದಲ್ಲಿ ವಿಬುಧೇಂದ್ರರು ನಾರಾಯಣ ಮುನಿಗಳಿಂದ ಕೂಡಿ ಇರುತ್ತಿರಲು ಶ್ರೀಮದುತ್ತರಾದಿ ಮಠಾಧೀರಾದ ಶ್ರೀ ರಘುನಾಥ ತೀರ್ಥ ಶ್ರೀಪಾದಂಗಳ ವರು ಶ್ರೀಮದಾಚಾರ್ಯರಿಂದ ಪರಂಪರಾಪ್ರಾಪ್ತವಾದ ತಮ್ಮ ಸಂಸ್ಕಾ ನವನ್ನು ಜ್ ಪಾಲಿಸುತ್ತಾ ಇದ್ದ ವರು pee ನಾರಾಯಣ ಮುನಿಗಳ ವಿದ್ಯಾಪ್ರೌ ಢಿಮೆಯನ್ನು ಕೇಳ ನಿದ್ಯಾ ಪಕ್ಷಪಾತಿಗಳಾದುದರಿಂದ ಬಾಲಯತಿ ಗಳನ್ನು ನೋಡಲು ಕೊಪ ಪ್ಪಕ್ರೆ ದಿಗ್ಗಿ ಜಸ ನಿಬುಥೇಂದ್ರ ರಿಗೂ ರಘುನಾಥರಿಗೂ ಸ ಆ.೬6 adn ಜಃ
ಚುರ ದಾ ತಾ ವಾ ಧಾರಾ ಸಾ ಜ್
xO ವಿಬುಧೇಂದ್ರ ತೀರ್ಥರು ಈ ರಾಘನೇಂದ್ರ ಸ್ವಾಮಿಗಳವರ ಗುರುಪರಂಪರೆಯಲ್ಲಿ ಒಬ್ಬರು. ವಿಬುಧೇಂದ್ರರ ಸಂಸ್ಥಾನವೂ ಲ ಮೆದಾಚಾ ರ್ಯೆರಿಂದ ಚಿಯಾ! ನಡೆದುಬಂದು ವಿಬುಧೇಂದ್ರರ ಪ್ರಶಿಸ್ಕರಾದ ಶ್ರೀ ರಾಘವೇಂದ್ರ ಸ್ವಾಮಿಗಳನಂತರ ಶೀ ರಾಘವೇಂದ್ರ ಮಠನೆಂದೂ ಛೀ ಮಂತ್ರಾಲಯ ಮಠಕನೆಂಜೂ ಪೂರ್ವಾದಿ ಮಠವೆಂದೂ ಬೇರೆ ಬೇರೆ ಹೆಸರಿ ನಿಂದ ಕರೆಸಿಕೊಳ್ಳುತ್ತಿದೆ.
ಹಾ ಗಾ ವಾ
೨೦ ಭಕ್ತ ಶ್ರೀಪಾದರಾಜರು
ಪ್ರೇಮಾಲಿಂಗನಮಾಡಿಕೊಂಡರು, ಕುಶಲ ಪ ಸ್ರಶ್ತೆಗಳಾಯ್ತು. ಇದು ಸುವ ರ್ಣಯುಗದ ಸಮಾಚಾರವಾಗಿಯೂ ಕಟ್ಟು ಕಥೆಯಾಗಿಯೂ ವಾಚಕರ ಲನೇಕರಿಗೆ ಕಾಣಬಹುದು. ಕಾರಣ gd” ತಪ್ಪಲ್ಲ--ಇಂದು ಮಠಮಠ ಗಳೊಳಗಿನ ಪರಸ್ಕರ ಸಂಬಂಧವು ಕಡಿದುಹೋಗುತ್ತ ಬಂದಿದೆ. ಒಬ್ಬ ಯತಿ ಗಳು ಇನ್ನೊಬ್ಬ ಬೃಯತಿಗಳೊಂದಿಗೆ ಸೇರುವುಸೆಂಬುದು ಉತ್ತ ರದಕ್ಷಿಣ ಧ್ರುವ ಗಳು ಸೇರುವವೆಂಬುವಸ್ನು ಆಶ್ಚ ರ್ಯದ ಸಂಗತಿಯಾಗಿದೆ. ಇದಕ್ಕೆ ಯಾರು ಕಾರಣರೋ ಇದರಳ್ಳಿ' ಯಾರತಪ್ಪೋ ಜಗದೀಶ್ವರನೇ Hi ಆದರೆ ಮಠ ಮಠಗಳ ಈ ಜಗಳದಿಂದ ಶಿಷ್ಟ ರಿಗೆ ಯತಿಠಿಂದಾ ಪಾಪ
ಸಂಘಟನವೆಷ್ಟೋ ಅಪ್ಟ ಲಾಭ. ಮಾತ BN ಕತೆಯ ಪ್ರವಾ is ಉಕ್ಸುತ್ತ "ರಿಯ, ಇರುವ ಈ ಕಾಲದಲ್ಲಿ "ಮಠ: ನಿನತಿಗಳೂ, ತತ್ತ
ಒಶೀಯರಾದ ವಿದ್ವಾಂಸರೂ ಪುರೋಹಿತರೂ -. ದಿವ: ನರೂ (ಪಾರುಪತ್ಯ ರರ ತಾತ ಆಯಾಯ ಮಠನ ಜೂ ಇಲ್ಲಸಲ್ಲದ
ಅಪಕೇರ್ತಿಕೊಡಿಸಿ ಶಿಷ್ಯವ್ಯ ಂದಕ್ಕೆ ಯಾನ ಮಠದ ಮೇಲೂ ಸ್ವಲ್ಪವೂ ನಿಶ್ಚಾಸ ಹುಟ್ಟದಂಥ ನರಸ್ಥಿತಿಯು ಉಂಟಾಗಲು ಎಡೆಮಾಡಿಕೆೊಟ್ಟಿ ರು. ಕಲಿಗಾಲ ಪ್ರಭಾವ ಬಲವಾಗಿದ್ದ ರೂ ಸ್ವಲ್ಪ ಸ್ವಲ್ಪ ಗುರುಭಕ್ತಿ ಯಿದ್ದರೆ ಅದಕ್ಕೂ ಶಿನ್ಯರುಗಳು ತಿಲಾಂಜಲಿಯನ್ನಿ ತ್ತು ತಮಗೆ ಗುರುಗಳೂ ಬೇಡ, ಮಠವೂ ಬೇಡಎಂಬ ವೈ ರಾಗ್ಯದತುತ್ತ ತ್ತತುದಿಯನ್ನು ಮುಟ್ಟಿ ಲುಕಾರಣರಾಗು ತ್ತಿದ್ದಾರೆ.ಸಂಸ್ಥ್ಕಾ ನಾಧಿಸತಿಗಳಿನಿಸಿದವರು ಈ ನಿಚಾರದತ್ತ ಹೆಜ್ಜಿನ ಗಮನನನ್ನಿ ಟ್ಟು ತಕ್ಕ ವ್ಯವಸ್ಥೆ ಯನ್ನು ಮಾಡಿ ಆಚಾರ್ಯ ರಸೀಠಸ್ಕ
ರಾದಯತಿಗಳೆಲ್ಲಾ ಇ... ಸುಯೋಗನನ್ನು ಒದಗಿಸಿ ಕೊಳ್ಳುವ ಯತ ವಿಶೇಷವನ್ನು ಮಾಡದಿದ್ದರೆ-ಇನ್ನೂ ಇನ್ನೂ ನೈಷ ಮ್ಯದ "ಮೂಲನನ್ನು ಹುಡುಕುತ್ತಾ ಹೊರಟಕಿ ಇನರೀ 'ಥೋರ ಣೆಯ ಹಾನಿಯನ್ನು ಇವರು ಮಾತ್ರ ವಲ್ಲದೆ ಸಮಾಜವೂ ಶಿಷ್ಯ ವೃಂದವೂ ನಿಶೇಷತಃ ಅನುಭವಿಸಬೀಕಾಗುವುದೆಂಬುದನ್ನು ಮಾಧ. ಬೀಕಗಳ ಉನ್ನ ತಿಯನ್ನು ಬಯಸುವ ಪ ತೈತಿಯೊಬ್ಬ ತಳು ಒಪ್ಪ ತಕ್ಕ ಜಯಾ! ಈಗಿನ ಪ ಪರಿಸ್ಥಿತಿಯನ್ನು ನೋಡಿದರೆ ಹಿಂಜಿ
ನಡೆದ FEU ಸಮಾಗಮವು ಆಶ್ಚರ್ಯವನ್ನುಂಟು ಮಾಡು ವುದರಲ್ಲಿ ಸಂದೇಹೆನಿಲ್ಲ-
ಭಕ್ತ ಶ್ರೀಪಾದರಾಜರು | ೨೧
ನಿಬುಧೇಂದ್ರರ ಸನಾ ಪದಲ್ಲಿದ್ದ ಬಾಲಯತಿಗಳ ತೇಜಸ್ಸನ್ನು ಕಂಡ ರಘುನಾಹರಿಗೆ ಅದೆಷ್ಟು ಆನಂದವೂ ಯ್ಕೆ ೦ದು ವರ್ಣಿಸಲಳವಲ್ಲಿ, ಬಾಲ ಯತಿಗಳಿಗೆ ಶ್ರೀಮನ್ನಾ, ಯ ಸುಧಾ ಸಾಠವಾಗಿರುವುದನ್ನು ಕೇಳಿ ರಘು ನಾಥ ಯತಿಗಳು ಒಂದು "ಈಗ ಬನ ಪ ಪ್ರಶ್ನೆಯನ್ನು ಹಾಕಿದರು. ಇಂಥಾ ಸುಸಂದರ್ಭವು ಯಾವಾಗ ಟು 6 'ಕಾದಿದ್ದ ಬಾಲಯತಿಗಳು ಉಭಯಯತಿಗಳ ಅನುಜ್ಞೆ ಯನ್ನು ಸ್ವೀಕರಿಸಿ ರಘುನಾಥರ ಪ್ರ ಪ್ರಶ್ನೆಗೆ ಉತ್ತರ ವನ್ನು ಕೊಡುತ್ತಾ ಗಂಗಾಪ್ರ dd ಯಾವುದೋ a "ಪ್ರಕರಣದ ಕುರಿತಾದುದಾದರಿಂದ ನ ಪ ಕ್ಷ ಗೆ ಸಮರ್ಸಕ ಉತ್ತರವನ್ನು ಕೊಡುವುದಕೊಂ ದಿಗೆ ನ್ಯಾಯಸುಭೆಯ ಬೆ ನಲ್ಲಾ ಸಂಗ್ರಹಿಸಿ ಹೇಳಿ ತಮ್ಮ ಉಸನ್ಯಾಸ ವೈ ಖರಿಯಿಂದಲೂ ಪೂರ್ನಸಕ್ಷ ಸಿದ್ಧಾಂತಗಳ ಸಮನ್ವಯ ಮಾಡುನ ನಿಧಾನದಿಂದಲೂ ಯುಕ್ಕಿಯುಕ್ತವಾಗಿ ಉದಾಹರಿಸುವ ಉದಾಹರಣೆ ಗಳಿಂದಾಗಿಯೂ ರಘುನಾಥ ಯತಿಗಳಿಗೆ ಅಮಿತಾನಂದವನ್ನುಂಟುಮಾಡಿ ದರು. ಬಾಲಯತಿಗಳ ಪ ಪ್ರತಿಭೆಗೆ ಬೆರಗಾದ ರಘುನಾಥರು “ಬಾಲಯತಿ ಗಳೇ ನೀವು ವಯಸ್ಸಿ ನಲ್ಲಿಯೂ ಆಶ್ರಮದಲ್ಲಿಯೂ ಚಿಕ್ಕವರಾದರೂ ವಿದ್ವ ತಿ ನಲ್ಲಿ ಹಿರಿಯರಾಗಿರುವಿರಿ. Sd ತೀರ್ಥರ ಪೂರ್ಣಾನುಗ್ರವೆ ಪಾತ್ರರು ನೀವು” ಎಂದು ಕೊಂಡಾಡಿದರು. ಆಗ ಬಾಲಯತಿಗಿಳು ವಿನಯದಿಂದ "ನಾನಿನ್ನೂ ವಿದ್ಯಾರ್ಥಿಗಳು, ತಾವು ಶ್ರೀಪಾದಂಗಳವರು ತಮ್ಮಂಥ ದೊಡ್ಡವರ ಅನುಗ್ರಹವಾದರೆ ಶ್ರೀಮದಾಚಾರ್ಯರ ಇನುಗ್ರಹ ವಾಗುವುದು? ಎಂದರು. ನಿದ್ಯಾನಿನಯಗಳಿಗೆ ರಘುನಾಥರು ಮನಸೋತು "ನಿಜ! ನೀವು ಹೇಳಿದಂತೆ ನಾವು ಶ್ರೀಪಾದಂಗಳವರು ನೀವು ಶ್ರೀಷಾದ ರಾಜರು? ಎಂಬುದಾಗಿ ಅತಿಶಯ ಪ್ರೇಮದಿಂದ ಹೇಳಿ “ನಿಮ್ಮಿಂದ ದ್ವೈತ ಮತಕ್ಕೇ ಕೀರ್ತಿ. ಶ್ರೀಮುದಾಚಾರ್ಯರಂತೆಯೂ ಟೀಕಾಕೃತ್ಸಾದ ರಂತೆಯೂ ಅವರುಗಳ ಅನುಗ್ರಹದಿಂದ ಲೋಕನಿಖ್ಯಾತರಾಗುವಿರಿ. ನಿಮ್ಮಿಂದ ಭಾಗನತ ಧರ್ಮದ ಪು ನರುದ್ಧಾ ರನಾಗಿ ಸುಜೀನರುಗಳಿಗೆ ಮಾರ್ಗದರ್ಶಕರಾಗುನಿರಿ ಈ ಮಾತಿಗೆ ನಮ್ಮ ಉಷ ಸಾಸ್ಯಮೂರ್ತಿಯೇ
ಸಾಕ್ತಿ'' ಎಂದರು. ನಿಬುಧೇಂದ್ರರು «ಸತ್ಯ-ಸತ್ಯ” ಎಂದರು.
೨೨ ಭಕ್ತ ಶ್ರೀಪಾದರಾಜರು
ವೇದವ್ಯಾಸದೇವರಿಂದ ರಚಿತವಾದ ಜಯಾಖ್ಯ ಗ್ರಂಥವು ಬ್ರಹ್ಮ ದೇವರ ಮುಖದಿಂದ ಭಾರತವೆಂಬ ಹೆಸರಿನಿಂದ ಕರೆಸಿಕೊಂಡ ಮೇಲೆ ಹೇಗೆ ಭಾರತವೆಂದೇ ಪ್ರಸಿದಿ ಗೆ ಬಂದಿತೋ ಹಾಗೇ ಲಕ್ಷ್ಮಿ ಬನಾರಾಯಣ ಯೋಗಿಗಳು ರಘುನಾಥರ ಮುಖದಿಂದ ಶ್ರೀಪಾದರಾಜರು ಎಂದು ಕರೆಸಿ ಕೊಂಡ ಮೇಲೆ ಶ್ರೀಪಾದರಾಜರೆಂದೇ ಪ್ರಸಿದ್ಧರಾದರು.
ಶ್ರೀಪಾದರಾಜರು ವಿದ್ಯಾಗುರುಗಳಿಂದ ಅಪ್ಪಣೆ ಸಡೆದು ಸೃಗುರು ಗಳ ಸನ್ನಿಧಿಗೆ ಬಂದರು. ತಮ್ಮ ವ್ಯಾಸಂಗ ವಿಷಯವನ್ನೂ ರಘುನಾಥ ತೀರ್ಥರ ಮೆಚ್ಚುಗೆಗೆ ಪಾತ್ರರಾದುದನ್ನೂ ಥಿವೇದಿಸಿದರು. ಶಿಷ್ಯರ ಮೇಲ್ಮೆ ಯಿಂದ ಸ್ಪರ್ಣವರ್ಣರಿಗೆ ಅಸದ್ಭಶಾನಂದವಾಗಿ `ಹೆರ್ಷಾಶ್ರುಗಳನ್ನು ತುಂಬಿಕೊಂಡು “ನಿಮ್ಮಿಂದ ಭಾಗವತ ಧರ್ಮದ ಪುನರುದ್ಧಾರವಾಗಲಿ- ನೀವು ಸುಜೀವರುಗಳಿಗೆ ಮಾರ್ಗದರ್ಶಕರಾಗಿರಿ. ಮುಖ್ಯವಾಗಿ ಹರಿಗುರು ಗಳ ಸೇವೆಯು ಥಿಮ್ಮಿಂದ ಸದಾನಡೆಯುತ್ತಿರಲಿ” ಎಂಬುದಾಗಿ ಹರಸಿ, ಶ್ರೀಮದಾನಂದ ತೀರ್ಥರ ವೇದಾಂತ ಸಾಮ್ರಾಜ್ಯಾಜಿಸಿಕ್ತರನ್ನಾಗಿ ಮಾಡಿ ನೀಠಾಧಿಪತ್ಯವನ್ನು ನಿರ್ವಹಿಸಲು ಆಜ್ಞೆಯನ್ನಿತ್ತರು.
ಕೆಲವು ದಿನಗಳಲ್ಲಿ ಸ್ಪರ್ಣವರ್ಣರು ವೃಂದಾವನಸ್ಸರಾದರು. ಶ್ರೀಪಾ ರಾಜರು ಗುರುಗಳ ಮಹಾಸಮಾರಾಧನೆಯನ್ನು ಅತಿ ವೈಭವದಿಂದ ನೆರ ವೇರಿಸಿದರು.
ಭಾಗವತ ಧರ್ಮೋದ್ದಾ ರವು
ಶ್ರೀಮದಾಚಾರ್ಯರು ಭಾಗವತಧರ್ಮವನ್ನು ಪ್ರಚುರಪಡಿಸಿದ ಮೇಲೆ ನರಹರಿತೀರ್ಥರ ಕಾಲದಲ್ಲಿ ಸ್ವಲ್ಪಮಟ್ಟಿಗೆ ಈ ಧರ್ಮದ ಪ್ರಚಾರ ನಡೆಯಿತು. ಆ ಮೇಲೆ ಈ ಧರ್ಮವು ಪುನಃ ಬೆಳಕಿಗೆ ಬಂದುದು ಆಚಾ ರ್ಯರ ಶಿಷ್ಯರಾದ ಪದ್ಮನಾಭ ತೀರ್ಥರಿಂದ ಒಂಭತ್ತನೆಯವರಾದ ಶ್ರೀಪಾದ ರಾಜರ ಕಾಲದಲ್ಲಿ.
ನವನಿಧ ಭಕ್ತಿಯ ತವುರೇ ಭಾಗವತ ಧರ್ಮ. ಈ ಭಾಗವತ ಧರ್ಮವೆಂಬುದು ಅನಾದಿಯಾದುದು. ಭಗವಂತನು ಹೇಗೆ ಅನಾದಿ ನಿಧ
ಭಕ್ತ ಶ್ರೀಪಾದರಾಜರು ೨ಪ್ಲಿ
.ನನೋ ಭಗವಂತನಲ್ಲಿ ಮಾಡುವ ಭಕ್ತಿ ಪೂರಿತವಾದ ಧರ್ಮಾನುಸ್ಮಾನವೂ ಭಗವಂತನ ಪೂರ್ಣಅನುಗ್ರಹಕ್ಕೆ ಸಾಧನೀಭೂತವಾಗಿರುವ ಈ ಭಾಗವತ ಧರ್ಮವೂ ಅನಾದಿಯು, ನಾಶನಿಲ್ಲದುದು. ಮಧ್ಯೆ ಮಧ್ಯ ಈ ಧರ್ಮವನ್ನು ಮೋಡವು ಸೂರ್ಯೆನನ್ನಾವರಿಸುವಂತೆ ಭಗವದಿತರ ವಿಷಯಗಳಲ್ಲಿ ಆಸಕ್ತ ಇದ ಮೂಢರು ತಮ್ಮ ಅಸದುಪದೇಶದ ಆವರಣ ಹಾಕಿ- ಇದು ಪ್ರಕಾ ಶಕ್ತ ಬರದಂತೆ ತಡೆಯಾಗುತ್ತಾರೆ. ಆಗಾಗ ಜ್ಞಾನಿಗಳಂಬ ಜಂರುಾ ಮಾತಗಳು ಈ ಮೋಡನನ್ನು ಚದರಿ ಈ ಧರ್ಮವನ್ನು ಪ್ರಕಾಶಕ್ಕೆ ತರು ತ್ತಾರೆ,
ಭಕ್ತಿಯೆಂಬುದು ಪ್ರೇಮರಸ, ಅವರವರ ಶೃದ್ಧೆ ಯಿಂದ ಭಕ್ತಿಯ ಮಟ್ಟವನ್ನು ಅವರವರೇ ಅಳದುಕೊಳ್ಳ ಬಹುದು. ಮುಖ್ಯತಃ ಭಗವಂತನ ಚರಣಾರನಿಂದಗಳಲ್ಲಿ ಅತ್ಯಂತ ಪ್ರೇಮವನ್ನು ಹರಿಯಿಸಿ «ತಸ್ಯ ಪುತ್ರಾ ತ್ರೈ ಯಃ? "ತಸ್ಯ ನಿತ್ತಾಶ್ರ್ರೀಯಃ' ಇತ್ಯಾದ ಶ್ರುತಿಗಳಲ್ಲಿ ಉಕ್ತವಾ ದಾತ ಎಲ್ಲ ಬಕ್ಕೆಂತಲೂ ಆ ಆ ಸಾಮಿಯೇ ನಮ ಸ್ರಿಯತಮನೆಂದು ತಿಳಿಯು ವುದು ಭಕ್ತಿಯ ಭವ್ಯ ತೆಯು. ಈ ಭಕ್ತಿ ಫಸ ವೇದೋಕ್ತ ಧರ್ಮವಾ ದುದರಿಂದ ನನಾಕನವೆ. ಆರ್ಯರಿಂದ ಸೇದಿತವಾದುದು. ಆದುದರಿಂಬ ಮಹಾಫಲಪ್ರದವು.
“ಶ್ರದ್ಧಾಂ ದೇವಾಯಜವಮಾನಾ ವಾಯುಗೋಪ ಉಪಾಸತೇ | ಯಗ್ವೇದ ೧೦.--೧೫ ನಾಯಮಾತ್ಮಾ ಪ್ರವಚನೇನಲಭ್ಯಃ?-ಕಾಠಶಕೋಪನಿಷತ್ ಅಶ್ರದ್ಧಯಾ ಹುಂ ದತ್ತಂ ತಹಸ್ಮಪ್ತಂ ಕೃತಂಚಯತ್ ಅಸದಿತುಚತೇ ಪಾರ್ಥ ನಚತತ್ತ್ರೇತೃ ನೊ: ಇಹ ॥
ಗೀತಾ---೧೭ --ತ3ಲೆ
8
ಶ್ರದ್ಧದಾನಾ ಮತ್ಸರೆಮಾ ಭಕ್ತಾಸ್ತೆ ಜಯ ತೀನ ಮೇ ಸ್ರಿಯಾಃ |
ಇತ್ಯಾದಿ ವೇದ ಉಪನಿಷತ್ತುಗಳ ಮತ್ತು ಗೀತಾವಾಕ್ಯಗಳಿಂದ ನಾವು ಭಕ್ತಿಯ ಮತ್ತು ಭಕ್ತಿಯ ಫಲನನ್ನು ಸಾಧಿಸುವ ಭಕ್ತಿಯ ಸಹಕಾರಿಣಿಯೂ ಪ್ರತಿರೂಸವೂ ಆದ ಶ್ರದ್ಧೆಯ ಪ್ರಾಚೀನತೆಯನ್ನು ಅರಿಯಬಹುದ:.
೨೪ ಭಕ್ತ ಶ್ರೀಪಾದರಾಜರು
ಈ ಆಧಾರವಾಕ್ಯಗಳಿಂದ ನಾನು ಕಿಳಿಯಬೇಕಾದುದೇನೆಂದರೆ ತ ಪವಿತ್ರವಾದ ಭಾಗವತ ಧರ್ಮವೂ, ಭಗವದ್ಭಕ್ತಿಯೂ, ಭಗವದ್ಗ್ಸಕ್ತರೂ ಇವೆಲ್ಲವೂ, ಇವರೆಲ್ಲರೂ, ಯಾರನ್ನುದ್ದೇಶಿಸಿ ನಡೆಯುವರೊ( ಆ ಭಗ ವಂತನೂ ನಿತ್ಯ SENS, ಭಕ್ತಿ ಪಂಥವನ್ನು ಆ ಪಾಂಧಿಕರನ್ನೂ (ಹರಿದಾಸರನ್ನು ಸೋಮಾರಿಗಳೆಂದು ಮಾತ್ರ ತಿಳಿಯಬಾರದು.
ಜೀವನದ ಸೊಗಸೇ ಪ್ರೇಮ. ಮಾನವನು ಇದರ ಪೂರ್ಣ ಅರಿ ವನ್ನು ಪಡೆಯಲು ಅರ್ಹನು. ಹಾಗೆ ಅರ್ಹತೆಯನ್ನು ಪಡೆಯಲು ಅವನು ಭಾವಜೀವಿಯಾಗಿರಬೇಕು. ಆ ಭಾವವು ಸನಿತ್ರನೆನಿಸಬೇಕಾದರೆ ದೇವನ ಚರಣಗಳಲ್ಲಿ ನೆಲೆಗೊಳ್ಳ ಬೇಕು-ಇದರಿಂದ ಜೀವಿಯು ದೇವನಿಂದ ದತ್ತ ವಾದ ದೇಹದಿಂದ ಜೀವನದ ಗುರಿಯನ್ನು ಪಡದು ಕ ಸ ತಾರ್ಥನೆನಿಸುವನು.
ಇಂಥಾ ಉತ್ತಮ ಮಾರ್ಗವನ್ನು ಶ್ರಿ ಶ್ರೀಮನ et ತೋರಿ | ಕೂಟ್ವರುವರು. ಆಚಾರ್ಯರ 21 ತನಕ ಈ ಮಾರ್ಗ ಪ್ರಚಾರವು ವಿಶೇಷತಃ ದೇವಭಾಷೆ- ವೇದಭಾಷೆ ಎನಿಸಿದ ಸಂಸ್ಕೃತದಲ್ಲೇ ನಡೆಯು ತ್ತಿತ್ತು. ಆಚಾರ್ಯರೂ ಸಂಸ್ಕೃತದಲ್ಲೇ ಹೆಚ್ಚಾಗಿ ಗ್ರಂಥಗಳನ್ನು ರಚಿಸಿ ದರು. ಕ
ನೇದಗಳು ಅರ್ಥವಾಗದಿರಲು- -ಸೂತ್ರ ಗಳು, ಅವುಗಳೂ ಅರ್ಥ ವಾಗದಿರಲು ಪುರಾಣಗಳು, ಅವುಗಳಿಂದಲೂ ಯಥಾರ್ಥ ಜ್ಜ ನವನ್ನು ಹೊಂದಲು ಶಕ್ತಿಯಿಲ್ಲದವರಿಗಾಗಿ ವೇದಾರ್ಥ ರೂಪ ಗಳಾಗಿರುವ. ಸೂತ್ರ- ಪುರಾಣವಾಕ್ಯಗಳಿಗೆ ಆಚಾರ್ಯರು ಅರ್ಥವನ್ನು ಬರೆಯುವ ಹತ ಮೂಲ ಮೂವತ್ತೇಳು ಗ್ರಂಥಗಳನ್ನು (ಈ ಗ್ರ ಂಥಗಳಿಗೆ ಸರ್ವಮೂಲ + ವೆನ್ನುವರು) ರಚಿಸಿದರು.
ನರಹರಿತೀರ್ಥರ ಕಾಲದಲ್ಲೇ ಆಚಾರ್ಯರ ಗ್ರಂಥಗಳ ಸಾರವನ್ನು ಹೀರುವ ಶಕ್ತಿಯುಳ್ಳವರ ಸಂಖ್ಯೆಯು ತಗ್ಗುತ್ತ ಬರಲು ನರಹರಿತೀರ್ಥರು § bales ok ok ತಮ್ಮ ಸ್ವಂತ ಭಾಷೆಯಾದ ತುಳುನಿನಲ್ಲೂ ಕೆಲವು ಗ್ರಂಥಗಳನ್ನು ರಚಿಸಿರುವರೆಂಬ ಐತಿಹ್ಯವಿದೆ,
| ಮಾಧ್ಮರಿಗೆ ಇದೇ ಶಾಂತಿ ಗ್ರಂಥವು.
ಭಕ್ತ ಶ್ರೀಪಾದರಾಜರು ೨೫
ತಮ್ಮ ಮಾತ ಭಾಷೆಯಲ್ಲಿ ಆಚಾರ್ಯರು ಪ್ರಚಾರಪಡಿಸಿದ ದಿವ್ಯತತ್ವಗಳಲ್ಲಿ ಕೆಲವನ್ನು ನದ ರೂಪದಲ್ಲಿ ರಚಿಸಿದರು. ಶ್ರೀಪಾದರಾಜರ ಕಾಲದಲ್ಲಿ ಈ ಧದ ತತ್ವಪ್ರಚಾರವಾಗಬೇಕಾದ ಅವಶ್ಯಕತೆಯು ಹೆಚ್ಚಾಯ್ತು. ಕಾರಣವೇನೆಂದರೆ--ಆಚಾರ್ಯರ ಗ್ರಂಥಗಳೂ ಅರ್ಥವಾಗದ ಹೊತ್ತು ಬಂತು. ನರಹರಿ ತೀರ್ಥರ ನಂತರ ಬೀಕಾರಚನೆಯು % ಜಯತೀರ್ಥ ರಿಂದಾಗಿ ಪರಮೋಪಕಾರವಾಯ್ತು. ಆದರೆ ಶ್ರೀಪಾದರಾಜರಕಾಲದಲ್ಲೇ ಜಯತೀರ್ಥರಿಂದ ರಚಿತವಾದ ಸುಧಾಗ್ರಂಥವನ್ನು ನೋಡುವವರು ವಿರಳ ರಾಗುತ್ತಾ ಬಂದಿರಬೇಕು--ಅಲ್ಲದೇ ಆಪಾಮರರೂ ತತ್ವಗಳನ್ನು ತಿಳಿಯಲೆಂಬ ಅನುಕಂಪವೂ ಶ್ರೀಪಾದರಾಜರಲ್ಲಿ ತುಂಬಿರಬೇಕು. ಅದ ಕ್ಪಾಗಿ ಶ್ರೀಪಾದರಾಜರು ಆಸೇತುಹಿಮಾಚಲ ಪರಿಯಂತರ ಸಂಚರಿ ಸುತ್ತಾ, ತಮ್ಮ ಮಾತೃಭಾಷೆಯಾದ ಕನ್ನಡದಲ್ಲಿ ವೇದಾರ್ಥ ಪ್ರತಿ ಆ ಜಾ ಸರ್ವಜ್ಞರ ವರಶಾಸ್ತ್ರನನ್ನು ಪದಸುಳಾದಿ ಉಗಾಭೋಗ ಗಳ ರೂಪದಿಂದ ರಚಿಸುತ್ತಾ ತಮ್ಮ ಗ ಬಾಜೀ ರೆಂಗನಿಶ್ಮಲ ನಿಗೆ ಅರ್ನಿಸುತ್ತಾ ಜನರನ್ನು ಸನ್ಮಾರ್ಗದಲ್ಲಿ ಪ್ರವರ್ತಿಸುವಂತೆ ಎಚ್ಚರಿ ಸಿದರು.
ಭಾಷೆಯು ಮುಖ್ಯವಲ್ಲ ನೀತಿ ಮತ್ತು ಪ್ರಯೋಜನವು ಮುಖ್ಯ
ಆದರೆ ಶ್ರೀಪಾದರಾಜರ ಕಾಲದಲ್ಲಿ ಕೆಲಜನ ಪಂಡಿತರು ವ್ಯವಹಾರ | ಕ್ಸಾಗಿ ಮಾತ್ರ ಇತರ ಭಾಷೆಯನ್ನು ಉಪಯೋಗಿಸುತ್ತಿದ್ದರು. ಅಷ್ಟೇ ಅಲ್ಲದೆ ಬೇರಾವ ಸಂದರ್ಭಗಳಲ್ಲೂ ಗೀರ್ವಾಣ ಭಾಷೆಯನ್ನ ಲ್ಲದೆ ಬೇರಾವು ದನ್ನೂ ಉಪಯೋಗಿಸ ತ್ತಿದ್ದಿಲ್ಲ. ಗೀರ್ವಾಣ ಭಾಷೆಯು ಶ್ರೇಷ್ಠವೂ
ಲಾ
MER add ಮಾತೃಭಾಷೆಯ ಮಹಾರಾಷ್ಟ್ರ ಭಾಷೆಯೆಂದೂ, ಇವರೆ ಎ... ಕರ್ಣಾಟಕದಲ್ಲಿ ಹೆಚ್ಚುದುದರಿಂದ ಕನ | ಡದೆಲ್ಲಿ (ದೇಶಭಾಸಷೆ ಯಲ್ಲೇ) ರಚಿಸಿದರೆಂದೂ ಕೆಲವರ ಅಭಿಪ್ರಾಯವು,
1 ಶ್ರೀಮನ್ಮಾಧ್ಹಾಚಾರ್ಯರು ಎಂಟನೇ ಶತಮಾನದವರೆಂದೂ ಜಯ ತೀರ್ಥರು ಒಂಭತ್ತನೇ ಶತಮಾನದವರೆಂದೂ ಶ್ರೀಪಾದರಾಜರು ಹದಿನಾಲ್ಕನೇ ಶತಮಾನದವರೆಂದೂ ಶೋಧಕರ ಅಭಿಪ್ರಾಯವು.
4
೨೬ ಭಕ್ತ ಶ್ರೀಪಾದರಾಜರು
ಅತ್ಯಂತ ಪವಿತ್ರವೂ ನಿಜ. ಆದರೆ ಗೀರ್ವಾಣ ಭಾಷೆಯಿಂದ ಆಗಬೇಕಾ ದಷ್ಟು ಜನತಾ ಉಪಕಾರಬ್ರ ಜನತೆಗೆ ಆಗದಿರುವ ಕಾಲದಲ್ಲಿ ದೇಶಭಾಷೆಯ ಉಪಯೋಗದಿಂದ ಆಗಬಾರದಿಂದಿಲ್ಲ. ಆದರೆ ಈ ಪಂಡಿತರುಗಳು ಇತರ ಭಾಷೆಯನ್ನು ಯಾವಾಗಲೂ ಉಪಯೋಗಿಸದಿದ್ದರೆ ಒಳ್ಳಿತೆಂದೂ, ಮಡಿ ಯಲ್ಲಿದ್ದಾಗ ಸರ್ವಥಾ ಗೀರ್ವಾಣೇತರ ಭಾಷಾ ಉಚ್ಚಾರಮಾಡಿದರೆ ಮ್ಲೇಚ್ಛ ಭಾಷಾ ಉಚ್ಚಾರಣೆಯಿಂದ ಒದಗಬಹುದಾದ ಪಾಪವು ಒದಗು ವುದು ಎಂದೂ ಸಾಮಾನ್ಯರ ಬಾಯಿಯನ್ನು ಕಟ್ಟುವ ಕನಿಮುಷ್ಟಿಯವ ಇಗಿದ್ದರು. ಶ್ರೀಪಾದರಾಜರು ಮಾತ್ರ ಈ ಧೋರಣೆಯನ್ನು ಒಪ್ಪಲಿಲ್ಲ. ಮಾತ್ರವಲ್ಲ ತಮ್ಮ ಕೃತಿಯಿಂದ ಖಂಡಿಸಿಯೂ ಖಂಡಿಸಿದರು. ದೇವ ಪೂಜಾಕಾಲದಲ್ಲೂ ತಾವು ಕನ್ನಡದಲ್ಲಿ ಟೀವರ ನಾಮಗಳನ್ನು ಹಾಡುತ್ತಾ ಶಿಷ್ಯರುಗಳಿಂದ ಹಾಡಿಸುತ್ತಾ ಕನ್ನಡ (ಅಥವಾ ಇನ್ನಿತರ ಭಾಷಿಗಳಿಂದ) ದೇವರನ್ನು ಕೊಂಡಾಡುವುದು ಪಾಷಕರನಲ್ಲ, ದೇವತಾನುಗ್ರಹೆಪಾತ್ರ ರಾಗಲು ಪರಮ ಸುಲಭೋಪಾಯವೆಂದು ತಿಳಿಸಿದರು. ಅಲ್ಲದೆ ಸಂಸ್ಥ ತದ ಗಂಧಗಾಳಿಯಿಲ್ಲದವರು ಅಪದ್ಧ ವಾಗಿ ದೇವರ ಸ್ತೋತ್ರವನ್ನು ಮಾಡ ಅನರ್ಥಕ್ಕೆ ಗುರಿಯಾಗುವುದರಿಂದ ಇದೇ ಎಷ್ಟೋ ಉತ್ತಮವೆಂದು ಅವರ ವಾದ. ಆದರೆ ಸಂಸ್ಕೃತಜ್ಞರು ಸಂಸ್ಕೃತದಲ್ಲಿ ಸ್ತುತಿಸಬಾರದೆಂದು ಅಲ್ಲ. ಆದರೆ ಅವರೂ ಕನ್ನಡದಲ್ಲಿ ದೇವರನ್ನು ಕೊಂಡಾಡಿದರೆ ಮೈಲಿಗೆಯಾಗುವು ದಿಲ್ಲವೆಂದು ಶ್ರೀಪಾದರಾಜರ ನಡವಳಿಕೆಯ ನೀತಿ--ಇದನ್ನೇೇ ಶ್ರೀಮಜ್ಜ ಗನ್ನಾಥದಾಸರು ತಾವು ರಚಿಸಿರುವ ಶ್ರೀಹರಿಕಥಾಮೃತಸಾರದಿಂದ ತಿಲ ಸಿರುವರು --
ಆದರ್ಶವಗತಾಕ್ಸ ಭಾಷಾ
ಭೇದದಿಂದಲಿ ಕರೆಯಲದನು ನಿ
ಸಷೇಧಗೈದವಲೋಕಿಸದೆ ಬಿಡುವರೆ ವಿವೆ;ಕಿಗಳು
ಮಾಧವನ ಗುಣಪೇಳ್ರ ಪ್ರಾಕೃತ
ವಾದರೆಯು ಸರಿ ಕೇಳಿ ಪರಮಾ
ಲ್ಲಾದ ಬಡದಿಪುರೆ ನಿರಂತರ ಬಲ್ಲ ಕವಿ ಜನರು ಆದರ್ಶ ಕನ್ನಡಿ. ಅಗತಾಕ್ಸಮ ಕುರುಡ.
ಭಕ್ತ ಶ್ರೀಪಾದರಾಜರು ೨೭
ತಾತ್ರರ್ಯ---ಕನ್ನಡದ ಕವಿತ್ವದ ಸವಿಯರಿಯದ ಸಂಸ್ಕ ತಜ್ಞ ನೊಬ್ಬನು ಕನ್ನಡವು ಪ್ರಾಕೃತ « ರಚಿಸಲ್ಪಟ್ಟುದು) ಸಂಸ್ಕೃತದಂತೆ ಅಪ್ರಾ ಕೃತ ಇ ಯಾರಿಂದಲೂ ರಚಿಸಲ್ಪಡದೆ ನಿತ್ಯವಾಗಿರುವುದು)ನಲ್ಲ- (ತಾನು ಸಂಸ್ಕೃತವನ್ನೇ ಬಲ್ಲನನಾದ ಮೇಲೆ ಈ ಕನ್ನಡದಲ್ಲೇನಿದೆ ಎಂಬ ದುರಭಿ ಮಾನದಿಂದ) ಎಂದು ಕನ್ನಡ ಭಾಷೆಯನ್ನು ತಿರಸ್ಫರಿಸಿದನೆಂದ ಮಾತ್ರಕ್ಕೆ. ಕುರುಡನು ಕನ್ನಡಿಯಿಂದೇನು ಫಲವೆಂದು ಕನ್ನಡಿಯನ್ನು ತಿರಸ್ಕರಿಸಿದ ಮಾತ್ರಕ್ಕೆ ಹೇಗೆ ಕಣ್ಣಿದ್ದವರು ಕನ್ನಡಿಯನ್ನು ಹಳಿಯರೋ ಹಾಗೆ ಕವಿ ಜನರು ಕನ್ನಡವೆಂದಮಾತ್ರಕ್ಸೇ ತಿರಸ್ಫರಿಸರು- ಅಥವಾ ಸಂಸ್ಕ್ಕತೇತರ ಯಾವ ಭಾಷೆಯನ್ನೂ ಸ್ವೀಕರಿಸದಿರಲಾರರು. ಕವಿತ್ವದ ರುಚಿಗಾಗಿ ಅದನ್ನು ಸವಿದೇ ಸವಿಯುವರು. ಗುಣವನ್ನು ಸ್ವೀಕರಿಸುವುದು ಕವಿಗಳ ಗುಣ. ತತ್ರಾಪಿ ಲಕ್ಷಿ ಪತಿಯ ಗುಣಾನುವರ್ಣನನು ಕನ್ನಡದಲ್ಲಿದೆ ಎಂದ ಮಾತ್ರಕ್ಕೇ ಜ್ಞಾನಿಗಳು ತಿರಸ್ಕರಿಸುವರೇ?' ಎಂದಿಗೂ ಇಲ್ಲ-- ಹಾಗೆ ತಿರಸ್ಕರಿಸುವವರು ಅಜ್ಞಾನಿಗಳು (ಕುರುಡರು) ಎಂದು ದಾಸರಾಯರ ಅಭಿಪ್ರಾಯವು. ಭಗವದ್ಗುಣಾನುವರ್ಣನಪೂರ್ವಕ ಕವಿತ್ವದ ಸವಿಯಿಂದ ತುಂಬಿರುವ ಯಾವಕೃತಿಯು ಯಾವ ಭಾಷೆಯಲ್ಲಿದ್ದರೂ ಯಾವ ಕಾಲದಲ್ಲೂ ಅದು ಜ್ಞಾನಿಗಳಿಂದ ಆದರಣೀಯವಾಗಿರುತ್ತದೆ. ಎಂಬುದು ದಾಸರಾಯರ ಪದ್ಯದ ಹೃದಯವು. ಹರಿಕಥಾಮೃತ ಸಾರದಲ್ಲೇ ಇನ್ನೊಂದು ಪದ್ಯದಲ್ಲಿ ಪ್ರಾಕೃತೋಕ್ತಿಗಳೆಂದು ಬರಿದೆ ಮ ಹಾಕೃತಜ್ಞರು ಜರಿವರಲ್ಲದೆ ಸ್ವೀಕೃತವ ಮಾಡದಲೆ ಬಿಡುವರೆ ಸುಜನರಾದವರು ಶ್ರೀಕೃತೀಪತಿಯಮಲಗುಣಗಳು ಈ ಕೃತಿಯೊಳುಂಬಾದ ಬಳಿಕ ಪ್ರಾಕೃತವೆ? ಸಂಸ್ಕೃತದ ಸಡಗರನೇನು ಸುಜನರಿಗೆ ' | | ೫—sa ॥ ಮಹಾಕತಜ ತೆ ಉಳ್ಳವರು. ಲ ಇಗ ಭ್ರ)
ತದ
30
ಎ ಖಗ ಲ Kui ಸು. ಸಂಸ್ಕೃ
ಕ
೨೮ ಭಕ್ತ ಶ್ರೀಪಾದರಾಜರು
ಸಂಸ್ಕೃತದಲ್ಲಿ ಒಂದು ಗ್ರಂಥವಿದೆ ಅದರಲ್ಲಿ ಏನೂ ಸಾರವಿಲ್ಲ ಮುಖ್ಯವಾಗಿ ದೇವರ ವಿಷಯವೇಇಲ್ಲ. ಬರಿಯ ಅಶಿ ಶಲ ವಿಚಾರಗಳು ತುಂಬಿಕೊಂಡಿವೆ ಎಂದು ತಿಳಿಯೋಣ. ಸಂಸ್ಕತ ಎಂದ ಮಾತ್ರಕ್ಕೇ ಸಂಸ್ಕೃತಪ್ರಿ ಯರು ಆ ಗ್ರಂಥವನ್ನು ಆದರಿಸುವುದೇ? ವ್ಯಾಸಪೂಜೆಯಂದು ಆ ಗ್ರಂಥವನ್ನು ಪೂಜೆಗೆ ಇಡುವುದೆ?
ಶ್ರೀಪಾದರಾಜರು ಕನ್ನಡದಲ್ಲಿ ತತ್ವಪ್ರಚಾರಕ್ಕೆ ತೊಡಗಲು ಅಪ್ಪ ಹಾಕಿದ ಆಲದಮರಕ್ಕೆ ನೇಣುಹಾಕಿಕೊಳ್ಳುವ ದೃಢತೆಯುಳ್ಳ ಕೆಲಜನ ಶುಂಠರು ಅವಗ ಈ ಆಚರಣೆಯನ್ನು ಆಕ್ಷೇನಿಸತೊಡಗಿದರು. ಹುರುಳಿ ಲದ ಈ ಆಕ್ಷೇಪವನ್ನು ಕೇಳಿಯೂ ಕೇಳಿಸದಂತೆ ಶ್ರೀಪಾದರಾಜರು ತಮ್ಮ ಸದುದ್ದೇಶ ಪೂರಿತವಾದ ಕರ್ತವ್ಯಾಚರಣೆಯಲ್ಲಿ ಹೆಚ್ಚು ಹೆಚ್ಚು ದಕ್ಷತೆ ಯನ್ನು ವಹಿಸುತ್ತಾ ಬಂದರು. ಆಕ್ಷೇಪಣೆ ಮಾಡುವವರಿಗೆ ಸ್ವೀಕೃತ ಕಾರ್ಯಕ್ಷೇತ್ರದಲ್ಲಿ ಸಫಲತೆಯನ್ನು ಹೊಂದುತ್ತಿರುವ ಶ್ರೀಪಾದರಾಜರ ಸಂಯಮಶಕ್ತಿಯು ತಮ್ಮ ಮೂಗನ್ನು ಕೊಯ್ದಂತೆ ಕಂಡಿತು, ಇನ್ನೇನೂ ಮಾರ್ಗ ಕಾಣದೆ ಶ್ರೀಪಾದರಾಜರಿಗೇ ಈ ಮಡಿವಂತರು ಅದಾವುದೋ ಒಂದು ನಿಧವಾದ ಬಹಿಷ್ಕಾರವನ್ನು ಹಾಕಿದರು. ಆದರೆ ಕಾಲಕೃನುಗುಣ ವಾಗಿ ನಡೆಯುತ್ತಾ ತಮ್ಮ ಧರ್ಮವನ್ನೂ ರಕ್ಷಿಸಿಕೊಂಡು ಸಜ್ಜನರ ಮೆಚ್ಚು ಗೆಗೆ ಪಾತ್ರರಾದ ಶ್ರೀಪಾದರಾಜರಿಗೆ ಇಂಥವರಿಂದ ಏನೂ ತೊಡರನ್ನುಂಟು ಮಾಡಲು ಸಾಧ್ಯವಾಗಲಿಲ್ಲ. ಇಂಥಾ ಕ್ಷುಲ್ಲಕರ ಅಂಜಿಕೆಗೆ ಕೈಕೊಂಡ ಸತ್ಪಾರ್ಯವನ್ನು ಬಿಟ್ಟು ಬಿಟ್ಟಿ ಅಂಜುಬುರುಕರು ಶ್ರೀಪಾದರಾಜರಾಗಿ ' ದ್ದರೆ ಇಂದು ಅವರ ಚರಿತ್ರೆ ಯನ್ನು ಬರೆಯುವ ಕೆಲಸ ವೇ ನಮಗಿರುತ್ತಿ ರೆಲಿಲ್ಲ. ಯಾವಕಾಲದಲ್ಲೂ ಚಳುವಳಿಗಾರರಿಗೆ ಎದುರಾಳಿಗಳಿದ್ದೇ ಇರು ವರು. ಆತ್ಮತೇಜಸ್ಸುಳ್ಳವರು ಅವರನ್ನು ಲೆಕ್ಟಿಸ ಸದೆ ತಾವು ನಿರ್ವಹಿಸಿದ ಕಾರ್ಯದಲ್ಲಿ ಜಯನನ್ನು ಗಳಿಸಿಯೂ ಗಳಿಸ ಸುವರು. ಶ್ರೀಪಾದರಾಜರು ಭಾಗವತಧರ್ಮ ಪ್ರಚಾರಕ್ಕಾಗಿ ಅಲ್ಲಲ್ಲಿ ಬೇರೆ ಬೇರೆ ಸಂಘಗಳನ್ನು ಏರ್ಪಡಿಸಿದರು. ಶ್ರೀ ಪಾದರಾಜರ ಸಂದೇಶದ ಸಾರವೇನೆಂದರೆ--
ಉಗಾಜೋಗ ಧ್ಯಾನವು ಕೃತಯುಗದಿ ಯಜನವು ತ್ರೇತಾಯುಗದಿ
ತ ದಾನವಾಂತಕನ ದೇನತಾರ್ಚನೆಯು ದ್ವಾಪರಯುಗದ
ಭಕ್ತ ಶ್ರೀಪಾದರಾಜರು ೨೯
ಆ ಜನರಿಗೆಸ್ಸು ಫಲವೋ ಆ ಫಲವು ಈ ಕಲಿಯುಗದಿ ಗಾನ ಮಾತ್ರದಿಕೇಶವನ ನೆನೆದರೆ ಕೈಗೂಡುವನು ರಂಗವಿಠಲ!
ಇದು ಅವರ ಸಂದೇಶದಸಾರ. ಕಲಿಗಾಲವು ಬಲು ಬಾಧಿಕವೆಂದು ಹೆದರಬೇಡಿ ಎಂದು ಮತ್ತು ದರ್ಯವನ್ನು ಹೇಳಿದ್ದಾರೆ
ಉಗಾಭೋಗ
ಕಲಿಕಾಲಕೆ.ಸಮಯನಿಗವಿಲ್ಲವಯ್ಯ ಕಲುಷ ಹರಿಸಿ ಕೈವಲ್ಯವಸನೀವುದಯ್ಯ ಸಲೆನಾಮಕೀರ್ತನೆ ಸ್ಮರಣೆಸಾಕಯ್ಯ ಸ್ಮರಿಸಲು ಸಾಯುಜ್ಯ ಪದವೀವುದಯ್ಯ ಬಲವಂತ ಶ್ರೀ ರಂಗನಿಠಲನ ನೆನೆದರೆ
ಕಲಿಯುಗ ಕೃತಯುಗವಾಗುವುದಯ್ಯ | A
ಶ್ರೀಹರಿಯ ಅನುಗ್ರಹೆದಿಂದ ಲಭ್ಯವಾದ ಸಾಧನ ಶರೀರದ ಮಹತ್ವ
ವನ್ನು ಅರಿಯದೆ ವೃರ್ಥಗೊಳಿಸಬೇಡಿ ಎಂದು ಸುಜನರಲ್ಲಿ ಅನುಕಂಪ
ದಿಂದ | ರಾಗ-- ನಾದನಾಮಕ್ರಿಯೆ ಆದಿತಾಳ
ಕುರುಡುನಾಯಿ ಸಂತೆಗೆ ಬಂತಂತೆ ಪ
ಅದು ಯಾಕೆ ಬಂತಂತೆ | ಅ॥ ಪ
ಖಂಡ ಸಕ್ಕರೆ ಒಲ್ಲದಂತೆ ತುಂಡು ಎಲುಬನು ಕಡಿದೀತಂತೆ
ಹೆಂಡಿರು ಮಕ್ಕಳ ನೆಚ್ಚೇತಂತೆ ಕೊಂಡೊಯ್ವಾಗ ಯಾರಿಲ್ವಂತೆ | all
ನಾನಾಜನ್ಮ ವೆತ್ತೀತಂತೆ ಮಾನವನಾಗಿ ಹುಟ್ವೀತಂತೆ
ಕಾನನ ಕಾನನ ತಿರುಗೀತಂತೆ ತಾನು ತನ್ನ ಮರೆತೀತಂತೆ | ೨ ||
ಮಂಗನ ಕೈಯ್ಯ ಮಾಣಿಕ್ಯವಂತೆ ಹಾಂಗು ಹೀಂಗೂಕಳೆದೀತಂತೆ
ರಂಗವಿಠಲನ ಮರೆತೀತಂತೆ ಭಂಗ ಬಹಳ ಪಟ್ಟೀತಂತೆ lal
[
ಪಿಂ ಭಕ್ತ ಶಿ ಶ್ರೀಪಾದರಾಜರು
ಎಂಬಂತೆ ಆಗಬೇಡಿ ಜನ್ಮಸಾರ್ಥಕ ಮಾಡಿಕೊಳ್ಳಿ ಎಂದು ಸಾರಿರು ವರು. ಜನ್ಮಸಾರ್ಥಕವಿಲ್ಲದ ಮಾನವನ ಜನ್ಮ ಶುರುಡು ನಾಯಿ ಸಂತೆಗೆ ಹೊರಟಂತೆ. ಸಂತೆಗೆ ಹೋಗಿ ವ್ಯಾಪಾರ ಮಾಡಿಕೊಂಡು ಮನುಷ್ಯನಂತೆ ಮನೆಗೆ ಮರಳುವುದಕ್ಕೆ ನಾಯಿಗೆ ಸಾಧ್ಯವೆ? ಹಾಗೇ ಪ್ರಪಂಚನೆಂಬ ಸಂತೆ ಯಲ್ಲಿ ಬಹುಬೆಲೆ ಚಾ ಪರಮಾರ್ಥ ಸಾಧನ ಸಾಮಗ ಗಳನ್ನು ಕೊಂಡು ಕೊಳ್ಳದ ಮಾನವನ ಬಾಳು ಶ್ರಾನವದ್ಧ ;ರ್ಥವು Hi ಶ್ರೀಪಾದರಾಜರ 'ಅಭಿಪ್ರಾ ಯವು- ಭಾಗವತಾಚಾರ್ಯರಿಗೆ ಸಮ್ಮತವಾದುದು,
ಶ್ರೀಪಾದರಾಜರು ತಾವು ಸಂಸ್ಥಾ ನಾಧಿಸತಿಗಳೆಂಬ ಹೆಮ್ಮೆಗೆ ಒಳ ಗಾಗದೆ ರಾತ್ರಿ ಭಾಗವತರ ಮೇಳದೊಂದಿಗೆ ಹರಿಭಜನೆಯನ್ನು ಮಾಡುತ್ತಾ ನೇವರೆದುರಿನಲ್ಲಿ ಕುಣಿಯುತ್ತಿದ್ದರು. ಶ್ರೀಪಾದರಾಜರು 'ತೋರಿಕೊಟ್ಟೆ ಭಜನಾಪದ್ಧತಿಯೇ ಇಂದಿಗೂ ಎಲ್ಲಾ ಸಂಸ್ಥಾನಗಳಲ್ಲೂ PE. ನಡೆಮುಬರುತ್ತಿಡೆ. ಸಂಪ್ರದಾಯವನ್ನು ಬಿಡದೆ ಪಾಲಿಸಿಕೊಂಡು ಬರುತ್ತಿರುವ ಹರಿದಾಸರ ಮನೆಗಳಲ್ಲೂ ಅಪರೂಪವಾಗಿಯಾದರೂ ನಡೆದು ಬರುತ್ತಿದೆ. ಅಂತೂ 11 ಪದ್ಧ ತಿಗೆ ಕಲಿಯುಗದಲ್ಲಿ ಮೂಲ ಪುರುಷರು ನನ್ಮು ಶ್ರೀಪಾದರಾಜರು: |
ಬ್ರಹ್ಮಹತ್ಯಾ ಪೆರಿಹಾರವು
ಚಂದ್ರಗಿರಿಯನ್ನು ಸಳುವ ನರಸಿಂಹ ರಾಜನು ಆಳುತ್ತಿದ್ದನು, ಕಿರು ಪತಿಯು ಆ ಕಾಲದಲ್ಲಿ ಚಂದ್ರಗಿರಿಯ ಅರಸರ ಆಡಳಿತದಲ್ಲಿತ್ತು. ತಿರುಪ ತಿಯ ಅರ್ಚಕರು ಅತ್ಯಾಚಾರಕ್ಕಾರಂಭಿಸಿದರು. ರಾಜನು ಎಷ್ಟು ಎಚ್ಚ ರಿಸಿದರೂ ಕೇಳಲಿಲ್ಲ. ಭಗವದಪಚಾರವನ್ನು ಮಾಡುತ್ತಿರುವ ಅರ್ಚಕರ ಸಂತತಿಯನ್ನೇ ರಾಜನು ನಿರ್ಮೂಲಮಾಡಿಸಿದನು. ಅನ್ಯಾಯಕ್ಕೆ ತಕ್ಕ ಶಿಕ್ಷೆಯನ್ನು ಸಕ ನಿಧಿಸಿದುದೇನೋ ನಿಜ. ಆದಕೆ ಬ್ರಹ್ಮಹಕ್ಕಿ ಯು ರಾಜನನ್ನು ಬಿಡಲಿಲ್ಲ. ಇಂದ್ರನು ವೃತ್ರಾ ಸುರನನ್ನು ಜೀವರ ಅತ್ವ ಯಂತೆ ಕೊಂದು 'ಮಹಾತ್ಮನೆನಿಸಿದರೂ ತನಗೆ ಅವರಿಂದ ಪಾಪಸಂಘಟನೆಮಾಗದಿ ದ್ಹರೂ ಮುಂದೆ ಎಲ್ಲರೂ ಲೋಕದಲ್ಲಿ ಬ್ರಹ್ಮಹತ್ಯಾ ನಡೆಸಿ ಹಾಳಾಗಬಾರ
ಭಕ್ತ ಶಿ ಶ್ರೀಪಾದರಾಜರು ಹಗ
ದೆಂದು ಪ್ರಾಯಶ್ರಿತ್ತವನ್ನು ಮಾಡಿಕೊಂಡಿರುವನು. ಅಂದ ಮೇಲೆ ಈ ರಾಜನನ್ನು ಬ್ರಹ್ಮಹತ್ಯೆಯು ಬಿಡುವುದುಂಟೀ! ರಾಜನಿಗೆ ಅನೇಕ ಅನಿಷ್ಟ ಗಳು ತಲೆದೋರಿದುವು. ಅಸ ರಲ್ಲೇ ದೇಶದಲ್ಲೆಲ್ಲ ಶ್ರೀಪಾದರಾಜರ ಮಹಿಮೆಯು ಹರಡಿತ್ತು. ನರಸಿಂಹ ಭೂಸನು ಶ್ರೀಪಾದರಾಜರ ಸನ್ನಿ ಧಾನಕ್ಕೆ ಬಂದು, ಪಾದಕಮಲಗಳಿಗೆ ದೂರದಿಂದಲೇ ವಂದಿಸಿ, ಕೈಮುಗಿದು ಕೊಂಡು ದೂರದಲ್ಲಿ ನಿಂತು ಉದ್ದಾರ ಮಾಡಬೇಕೆಂದು ಅಂಗಲಾಚಿ ಬೇಡಿ ಕೊಂಡನು. ರಾಜನು ರಥಿಜವಾಗಿ ಪಶ್ಚಾತ್ರಪ್ತನಾಗಿರುನನೆಂಬುದನ್ನು ಅರಿತ ಶ್ರೀಪಾದರಾಜರು ಅವನಿಂದ ತಕ್ಕ ಶಾಂತಿ ಕರ್ಮಗಳನ್ನು ಮಾಡಿಸಿ ಜಾತ ಧರ್ಮಗಳನ್ನು ಮಾಡಿಸಿ ಬ್ರ ಹ್ಮಹತ್ಯಾ ದೋಷದಿಂದ ಮುಕ್ತ ನನ್ನಾಗಿ ಮಾಡಿ ವಸಿಷ್ಟ ರು ಕಲಾ ಸಪಾದ (ಸೌದಾಸ)ನನ್ನು ಬ್ರಹ ಹ ಹತ್ಯಾ ದೋಷ ದಿಂದ ಮುಕ್ತ ನನ್ನಾ ಗಿ ಮಾಡಿ ಖ್ಯಾತರಾದಂತೆ ಖ್ಯಾತರಾದರು ಮಾತ್ರವಲ್ಲ- ರಾಜನ ಪ್ರಾರ್ಥನೆಯೆಂತೆ ಸಿಂಹಾಸನಾರೋಹಣವನ್ನು ಮಾಡಿದರು. ರಾಜನು ಮುತ್ತಿನಕವಚ ತನ್ನ ಕಿರೀಟಿ ಕರ್ಣಕುಂಡಲಗಳನ್ನು ಅರ್ಪಿಸಿ ತಾನು ದಾಸಾನುದಾಸನಂತೆ ಕೈ ಜೋಡಿಸಿಕೊಂಡು ನಿಂತನು.
ಜ್ಞಾನಿಗಳಾದತ್ರಿ (ಪಾದರಾಜರು ಸುಖದು:ಖರೂಸಪಪಾ ಾರಬ್ಬ ಭೋಗಾ ನುಭವನು ಅನುಭವಿಸಿಯೇ ಮುಗಿಸಬೇಕಾದುದು ಶಿ ಶ್ರೀಹರಿಯ ಸಂಕಲ್ಪ ವೆಂದರಿತವರಾದುದರಿಂದ ತಮ್ಮ ಜಪತಪಾದಿಗಳಿಗೆ ಶ್ರಮಧರ್ಮ ಪಾಳಿ ನೆಗೆ ಭಂಗವಿಲ್ಲದಂತೆ ಸುಖಪ್ರಾ ಕಬ್ಬ ವನ್ನು ನುಭನಿಸಲಾರಂಭಿಸಿದರು.
ಈ ವಿಷಯವನ್ನು ಶ್ರೀ ನ್ಯಾಸರಾಜರು ತಾವು ರಚಿಸಿರುವ ಶ್ರೀಪಾದ ರಾಜಾಷ್ಟಕದಲ್ಲಿ-- ಸ್ವ ( ಮದ್ವಿ (ರನ ಸಿಹ್ಮರಾಜ ನ್ಕ ಪತೇರ್ಭೂದೇನಹತ್ಯಾ ವ್ಯಥಾಂ ದೊರೀಕ ತ್ಯ ತದರ್ಸಿತೋಜ್ಜ ಲ ಜಟ! ಸಂಸ್ಥಿತಃ ಶ್ರೀ ಮತ್ತೂ ರ್ವ ಕವಾಟ, ನಾಮಕಪುರೇ ಸರ್ವೇಷ್ಟ ಸಿದ್ದಿ ಪ್ರದಃ ಶ್ರ ಶ್ರಿ dedi ಶೇಖರಮಣಿಃ ಭೂಯಾತ್ರ ನೇತ್ರ ಆಸ ||)?
EB ಸಂಹಾರ ಪಾನಾಂ ಪಾ ಅಂ ಅ ತ
x ಪೂರ್ವಕವಾದಜಿ-ಮೂಲಬಾಗಿಲು. ಈಗ ಮುಳಬಾಗಿಲು . ಎಂದು ಕರೆಸಿಕೊಳ್ಳುತ್ತಿದೆ. ಶ್ರೀಪಾದರಾಜರ ಮೂಲಬೃಂದಾವನ ಇಲ್ಲೇ ಇವೆ ಇದು ಕೋಲಾರ್ ಡಿಸ್ಬ್ರಕ್ಸಿಗೆ ಸೇರಿದ ಗ್ರಾಮ.
ಷು ಭಕ. ಶ್ರೀಪಾದರಾಜರು
ಎಂಬುದಾಗಿ ಸ್ತುತಿಸಿರುವರು. ಅಲ್ಲದೆ ಮತ್ತೊಂದು ಕಡೆ ಕನ್ನಡ
ಪದ್ಯದಲ್ಲಿಯೂ--
| “ಮಹಿಮೆಸಾಲದೇ ಇಷ್ಟು ಮಹಿಮೆಸಾಲದೆ | ಪ! ಅಹಿಶಯನನ ಒಲುಮೆಯಿಂದ ' ಮಹಿಂಯೊಳೆಮ್ಮ ಶ್ರೀಪಾದರಾಜರ ॥ ಅ|| ಪ ಮುತ್ತಿನ ಕನಚ ಮೇಲ್ಕುಲಾವಿ ರತ್ನ ಕೆತ್ತಿದ ಕರ್ಣಕುಂಡಲ ಕಸ್ಮೂರಿತಿಲಕ ಗಂಧಲೇಪಿಸಿ ನಿಸ್ತಾರದಿಂದಲಿ ತೋರಿ ಮೆರೆದ?
ಎಂಬುದಾಗಿ ಶ್ರೀ ವ್ಯಾಸರಾಜರೇ ಕೊಂಡಾಡಿರುವರು.
ದಿಗ್ಮಿಜಯ
ಶ್ರೀಪಾದರಾಜರ ಮೇಲ್ಮೆಯನ್ನು ಸಹಿಸಲಾರದ ಮತ್ಸರಿಗಳಾದ ಪಂಡಿತರನೇಕರು ವಾದಕ್ಕೆ ಬಂದರು. ರಾಜನ ಸಮ್ಮುಖದಲ್ಲೇ ವಾದವಾಗಿ ಶ್ರೀಪಾದರಾಜರು ದಿಗ್ವಿಜಯಶಾಲಿಗಳಾದರು. ಸೋತ ಪಂಡಿತರು ಶ್ರೀಪಾದರಾಜರ ಮೇಲೆ ಮಾರಣ ಪ್ರಯೋಗ 1 ನಡೆಸಿದರು. ಶ್ರೀಪಾದ ರಾಜರು ಹೆಯಗ್ರೀವ ಮಂತ್ರ ಪ್ರನಶ್ಚರಣಮಾಡಲು ಮಾರಣವು ಪ್ರಯೋ ಗಿಸಿದವರಿಗೇ ಬಡಿಯುವ ಹೊತ್ತುಬರಲು ಬಂದು ಶರಣಾಗತರಾದರು. ಶ್ರೀಪಾದರಾಜರು ಅವರನ್ನು ಸಲಹಿದರು,
ಹೀಗೆ ದೇಶ ದೇಶವನ್ನು ಸಂಚರಿಸುತ್ತಾ, ಭಾಗವತಧರ್ಮ ಪ್ರಚಾರ ಮಾಡುತ್ತಾ, ವಿದ್ಯಾಕೇಂದ್ರಗಳಲ್ಲಿ ದಿಗ್ವಿಜಯ ಮಾಡುತ್ತಾ, ರಾಜರಾಜ ರಿಂದ ಪೂಜಿತರಾಗಿ ಶ್ರೀಪಾದರಾಜರು ತ್ರೀಮದಾಚಾರ್ಯರನ್ನೂ ಗೋಹೀ ನಾಥನನ್ನೂ ತಮ್ಮ ಅಪಾರ ಸೇವೆಯಿಂದ ಸುಪ್ರೀತರನ್ನೂಗಿ ಮಾಡಿದರು.
ಮಾರಣ ಪ್ರಯೋಗವೆಂದರೆ ಮಾಟಮಾಡುವುದರಲ್ಲಿ ಒಂದು ನಿಧಾನ.
ಭಕ್ತ ಶ್ರೀಪಾದರಾಜರು ತತ್ತಿ
ರಂಗ ನಿಶೆ ಲನೊಲುಮೆ
ಭಗವಂತನ ಲೀಲೆ ಅತಿ ವಿಚಿತ್ರವಾದುದು. ಶ್ರೀಪಾದರಾಜರಿಗೆ ಪಾಂಡುರಂಗ ಕೆ ಫೇತ್ರ ಕ್ರೈ ಬರುವಂತೆಯೂ ಅಲ್ಲಿ ಒಂದು ಪ ನಸ್ರದೇಶದಲ್ಲಿ ತಾನು ಅದ್ಭ ಶೃನಾಗಿರುವಂತೆಯೂ, ಭೂಮಿಯನ್ನ ಗೆದು ತನ್ನ po ಗ್ರಹರೂಸವನ್ನು ಸ್ಕೀಶರಿಸಿ